ನಮ್ಮ ಸುದ್ದಿ

ಒಂದೇ ಭಾಷಣವನ್ನು ಹಲವು ವೇದಿಕೆಯಲ್ಲಿ ಪುನರುಚ್ಚರಿಸಿದ ರಾಹುಲ್ ಗಾಂಧಿಯನ್ನು ತಮ್ಮದೇ ಕಾಂಗ್ರೆಸ್ ಕಾರ್ಯಕರ್ತರು ಅಣಕಿಸಿದ್ದು ಯಾಕೆ ಗೊತ್ತೆ?

ಹೊಸಪೇಟೆ ಹಾಗೂ ಕೊಪ್ಪಳದಲ್ಲಿ ಎರಡು ದಿನಗಳ ಪ್ರವಾಸ ಹಮ್ಮಿಕೊಂಡಿದ್ದ ರಾಹುಲ್ ಗಾಂಧಿ ಪ್ರತಿ ವೇದಿಕೆಯಲ್ಲೂ ತಮ್ಮ ಭಾಷಣವನ್ನು ಕಂಠಪಾಠ ಮಾಡಿದವರಂತೆ ಪುನರಾವರ್ತನೆ ಮಾಡುತ್ತಿದ್ದರು. ಇದರಿಂದ ಅವರ ಎಲ್ಲ ಕಾರ್ಯಕ್ರಮಗಳಿಗೆ ಹಾಜರಾಗಿದ್ದ ಕಾರ್ಯಕರ್ತರಲ್ಲಿ ಹೊಸ ವಿಷಯವಿಲ್ಲದೆ ಬೇಸರ ಮೂಡಿಸಿತು. ಕೆಲ ಯುವಕರು ರಾಗಾ ಗು ಮೊದಲೇ ಭಾಷಣದ ಅಂಶವನ್ನು ಹೇಳುತ್ತಾ ಅಣಕಿಸಿದ್ದು ಕಂಡುಬಂತು.

ಶೇರ್ ಮಾಡಿ : www.veerakesari.in

  • 262
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari