ನಮ್ಮ ಸುದ್ದಿ

ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಭಯೋತ್ಪಾದಕ ಸಂಘಟನೆ,ವಾಸಿಮ್ ರಿಜ್ವಿ

ನಿಮಗಿದು ತಿಳಿದಿರಲಿ>ಭಾರತದಲ್ಲಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಒಂದು NGO ಅಷ್ಟೇ ಅದರೆ ಇದರ ಸ್ಥಾಪನೆಯನ್ನು ಯಾವುದೇ ಮುಸ್ಲಿಂ ಸಂಘಟನೆಗಳು ಮಾಡಲಿಲ್ಲ , ತಮ್ಮ ಓಟ್ ಬ್ಯಾಂಕ್ ಅನ್ನು ಕಾಪಾಡಿಕೊಳ್ಳಲು ಇಂದಿರ ಗಾಂಧಿ ಸೃಷ್ಟಿಸಿದ್ದೆ ಮುಸ್ಲಿಂ ವ್ಯಯಕ್ತಿಕ ಕಾನೂನು ಮಂಡಳಿ.

ನಮಗೆ ಭಾರತೀಯ ಸಂವಿಧಾನಕ್ಕಿಂತ ಮೊದಲು ಇಸ್ಲಾಂ ಶ್ರೇಷ್ಠ , ಸುಪ್ರೀಂ ಕೋರ್ಟ್ ನ ತ್ರಿವಳಿ ತಲಾಖ್ ಅದೇಶದ ವಿರುದ್ದವಾಗಿತ್ತು, ಅದರೊಂದಿಗೆ ಭಾರತದಲ್ಲಿ ದಂಗೆ ಎಬ್ಬಿಸುವ ಹೇಳಿಕೆಗಳನ್ನು ಇದೆ ಮುಸ್ಲಿಂ ಪರ್ಸನಲ್ ಬೋರ್ಡ್ ನೀಡಿತ್ತು.

ಹೈದರಾಬಾದ್ ನ ಮುಸ್ಲಿಂ ಪರ್ಸಲ್ ಬೋರ್ಡ್ ಇತ್ತಿಚೆಗೆ ಅಯೋಧ್ಯ ರಾಮ ಮಂದಿರ ಸ್ಥಳ ನಮ್ಮದು ಅದು ಹಿಂದೂಗಳ ನೆಲವಲ್ಲ ಅಲ್ಲಿ ಬಾಬ್ರಿ ಮಸೀದಿ ನಿರ್ಮಿಸುತ್ತೆವೆ ಯಾವುದೇ ಕಾರಣಕ್ಕು ಹಿಂದೂಗಳಿಗೆ ನಿಡಲ್ಲ ಎಂದಿತ್ತು.

ದೇಶ ವಿರೋದಿ ,ಸಂವಿಧಾನ ವಿರೋಧಿ ಯಂತಹ ಹೇಳಿಕೆಗಳನ್ನೆ ಮುಸ್ಲಿಂ ಪರ್ಸನಲ್ ಬೋರ್ಡ್ ನ ನಾಯಕರುಗಳು ನೀಡುತ್ತಿರುತ್ತಾರೆ.

ಅಯೋಧ್ಯ ರಾಮ ಮಂದಿರ ಹೇಳಿಕೆ ನಂತರ ಮುಸ್ಲಿಂ ಪರ್ಸನಲ್ ಬೋರ್ಡ್ ಹೇಳಿಕೆ ನಂತರ ತಿರುಗೆಟು ನೀಡಿರುವ ಶಿಯಾ ವಕ್ಛ್ ಬೋರ್ಡ್ ಅಧ್ಯಕ್ಷ ವಾಸಿಮ್ ರಿಜ್ವಿ ಮುಸ್ಲಿಂ ಪರ್ಸನಲ್ ಬೋರ್ಡ್‌ ಒಂದು ಭಯೋತ್ಪಾದಕ ಸಂಘಟನೆ ಇದು ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ದೇಶಗಳ ಹೇಳಿಕೆಗಳಂತೆ ಕೆಲಸ ಮಾಡುತ್ತದೆ, ಈ ಸಂಘಟನೆಯನ್ನು ದೇಶದಲ್ಲಿ ಬ್ಯಾನ್ ಮಾಡಬೇಕು ಎಂದು ರಿಜ್ವಿ ಹೇಳಿದ್ದಾರೆ.

  • 788
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari