ಅಂಕಣಗಳು

ಅಂದು ಸಂಸತ್ತಿನಲ್ಲಿ ಅಟಲ್ ಜೀ ನೋವಿನಂದ ಹೇಳಿದ ಮಾತು ಇಂದು ಸತ್ಯವಾಗಿದೆ, ಏನದು ಇಲ್ಲಿದೆ ಓದಿ.

ಇಂದು ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ನಾಗಲ್ಯಾಂಡ್ ನಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಜ್ಜಾಗಿದೆ, ಇನ್ನು ಮೇಘಾಲಯ ದಲ್ಲಿ ಹೆಚ್ಚು ಸ್ಥಾನ ಗೆದ್ದಿರುವ ಕಾಂಗ್ರೆಸ್ ಗೆ ಅದು ಕೂಡ ಕೈ ತಪ್ಪುವ ಸಾಧ್ಯತೆಗಳಿವೆ. ತ್ರಿಪುರದಲ್ಲಿ ಸ್ವಂತ ಬಲದಲ್ಲಿಯೆ ಕೇಸರಿ ಪಡೆ ಸರ್ಕಾರ ರಚಿಸುತ್ತಿದೆ. ನಾಗಲ್ಯಾಂಡ್ ನಲ್ಲಿ ಚರ್ಚ್ ಗಳಿಂದ ಬಿಜೆಪಿ ಧರ್ಮ ವಿರೋದಿ ಎಂದು ಪತ್ವಾ ಹೋರಡಿಸಿದ ಕಾಂಗ್ರೆಸ್ ನ ರಾಹುಲ್ ಗಾಂಧಿಗೆ ಜನ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ರಾದ ಮೇಲೆ ಡಿಸೆಂಬರ್ 2017 ರಿಂದ ಗುಜರಾತ್, ಹಿಮಾಚಲ್ ಪ್ರದೇಶ್, ತ್ರಿಪುರ, ನಾಗಲ್ಯಾಂಡ್ ಮತ್ತು ಮೇಘಲಯ ಅಂದರೆ 4 ತಿಂಗಳಿನಲ್ಲಿ 5 ರಾಜ್ಯಗಳಲ್ಲಿ ಸೋತು ಸುಣ್ಣವಾಗಿದ್ದಾರೆ. ಇಂದು ಇಡಿ ರಾಷ್ಟ್ರವೇ ರಾಹುಲ್ ಗಾಂಧಿ ಯನ್ನು ನೋಡಿ ಗಸಗಹಿಸಿ ನಗುತ್ತಿದೆ

  ಇವೆಲ್ಲ ಯಾಕೇ ಅಂತ ತಲೆಕೆಡಿಸಿಕೊಳ್ಳಬೇಡಿ ಅಂದು ಅಟಲ್ ಜೀ ಹೇಳಿದ ಮಾತು ನಿಜವಾಗುತ್ತಿದೆ 1997 ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಒಂದು ಓಟ್ ನಿಂದ ಸರ್ಕಾರ ಮುರಿದು ಬಿದ್ದಿತ್ತು ಅಂದು ಅಜಾತ ಶತ್ರು ಅಟಲ್ ಜೀ ಲೋಕಸಭೆಯಲ್ಲಿ ಮಾತನಾಡಲು ನಿಂತಾಗ ಸೋನಿಯಾ ಮತ್ತು ಕಾಂಗ್ರೆಸ್ ನ ಸಂಸದರು ಅಟಲ್ ಜೀ ಗೆ ನೀವು ಒಬ್ಬ ಸಂಸದನನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ನಗಾಡಲು ಶುರು ಮಾಡಿದ್ದರು.

ಆಂದು ಸಂಸತ್ತಿನಲ್ಲಿ ಅಟಲ್ ಜೀ ಕಡ್ಡಿ ಮುರಿದಂತೆ ಹೇಳಿ ಅವರುಗಳ ಬಾಯಿ ಮುಚ್ಚಿಸಿದ್ದರು ಹೇಗೆ ಗೊತ್ತಾ ?

ನನ್ನ ಮಾತನ್ನು ‌ಕೇಳಿ ಇಂದು ನಮ್ಮ ಸದಸ್ಯರ ಸಂಖ್ಯೆ ಕಮ್ಮಿ ಇದೆ ಎನ್ನುವ ಕಾರಣಕ್ಕಾಗಿ ನೀವು ನಗುತ್ತಿದ್ದಿರಿ ಅದರೆ ಮುಂದೊಂದು ದಿನ ಇಡೀ ಭಾರತದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಆ ದಿನ ದೇಶದ ಜನತೆ ನಿಮ್ಮನ್ನು ನೋಡಿ ನಗುತ್ತಾರೆ ಎಂದು ಹೇಳಿದ್ದರು.

  ಅ ದಿನ ಸೋನಿಯಾ ಗಾಂಧಿ ನಗುತ್ತಿದ್ದಳು ಅದಕ್ಕೆ ಕಾರಣ ಅಟಲ್ ಬಿಹಾರಿ ವಾಜಪೇಯಿ ಗೆ ಸದಸ್ಯರ ಸಂಖ್ಯೆ ಕಮ್ಮಿ ಇದೆ ಎಂದು ಅದರೆ ಇಂದು ಸೋನಿಯಾ ಗಾಂಧಿ ಮಗ ಈಶಾನ್ಯ ಭಾರತದ ರಾಜ್ಯಗಳ ಜನತೆ ರಾಹುಲ್ ಗಾಂದಿಯನ್ನು ನೋಡಿ ನಗಲು ಶುರು ಮಾಡಿದ್ದಾರೆ. ಇಡಿ ದೇಶವೇ ಕಾಂಗ್ರೆಸ್ ಅನ್ನು ನೋಡಿ ನಗುತ್ತಿದೆ. ಜನ ಯಾವ್ಯವ ತರಹದ ಜೋಕ್ಸ್ ಅನ್ನು ಕಾಂಗ್ರೆಸ್ ಗೆ ಮಾಡುತ್ತಿದ್ದಾರೆ .

ಇನ್ನೂ ಶೀಘ್ರದಲ್ಲೇ ರಾಜ್ಯದ ಚುನಾವಣೆ ಎದುರಾಗುತ್ತಿದೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಕೊಲೆಗಳಾಗುತ್ತಿವೇ ರಾಜ್ಯದಲ್ಲಿ ಕಾನೂನನ್ನು ಗಾಳಿಗೆ ತೂರಲಾಗಿದೆ ಅಭಿವೃದ್ದಿ ಹೇಸರಿನಲ್ಲಿ ಕಮಿಷನ್ ಹೊಡೆಯುತ್ತಿದೆ ಹೀಗೆ ಹತ್ತು ಹಲವಾರು ಕಾಂಗ್ರೆಸ್ ನ ಪಾಪ ಹೊರೆ ತುಂಬಿ ಹೋಗಿದೆ ಇದರ ಪರಿಣಾಮ ರಾಜ್ಯದ ಜನತೆ ಚುನಾವಣೆ ಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಅಗ ಇಡಿ ದೇಶವೇ ಕಾಂಗ್ರೆಸ್ ಅನ್ನು ನೋಡಿ ನಗುತ್ತದೆ ಅಂದು ಅಟಲ್ ಜೀ ಹೇಳಿದ ಮಾತು ಪೂರ್ಣಗೊಂಡಿದೆ ಅದರೆ ಸಂಪೂರ್ಣ ಗೊಳ್ಳಲು ಇನ್ನು ಕೇಲವೆ ದಿನಗಳು ಬಾಕಿ ಇದೆ.

  • 1.7K
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari