ನಮ್ಮ ಸುದ್ದಿ

ಹಿಂದೂ ಯುವತಿಯೊಂದಿಗೆ ಚೆಲ್ಲಾಟ, ಮತಾಂಧ ಕಾಮುಕನಿಗೆ ಬಿತ್ತು ಗೂಸ.

ಹಿಂದೂ ಯುವತಿಯನ್ನು ಪುಸಲಾಯಿಸಿ ಕಾಮತೃಷೆಯನ್ನು ತೀರಿಸಿಕೊಳ್ಳಲು ಯತ್ನಿಸಿದ ಇಸ್ಲಾಮಿಕ್ ಮತಾಂಧ ಕಾಮುಕನನ್ನು ಹಿಡಿದ ಹಿಂದೂ ಸಂಘಟನೆ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳದ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಜನೆ ನಡೆಸುತ್ತಿರುವ ಹಿಂದೂ ಯುವತಿಯನ್ನು ಮಂಕುಬೂದಿ ಎರಚಿ ಪಟಾಯಿಸಿಕೊಂಡ ಮತಾಂಧ ಆಕೆಯನ್ನು ನಿರ್ಜನ ಕಾಡಿಗೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ್ದಾನೆ.

ಆದರೆ ಇವರ ಚಲನವಲನದ ಬಗ್ಗೆ ಸಂಶಯಗೊಂಡು ಸಮಯ ಪ್ರಜ್ಞೆ ತೋರಿದ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಅವರನ್ನು ಹಿಡಿದು ಯುವಕನಿಗೆ ಸ್ಥಳದಲ್ಲಿಯೇ ಥಳಿಸಿ ಕಾರ್ಕಳ ಪೋಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಅಫನ್ ಜರಿಗುಡ್ಡೆಯ ನಿವಾಸಿಯಾಗಿದ್ದು ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಈ ಹಿಂದೆಯೂ ಅನ್ಯಧರ್ಮೀಯ ಯುವತಿಯರನ್ನು ಗುರಿಯಾಗಿಸಿ ಅವರ ಜೀವನದೊಂದಿಗೆ ಚೆಲ್ಲಾಟವಾಡಿರುವ ಬಗ್ಗೆ ಸ್ಥಳೀಯವಾಗಿ ದೂರುಗಳು ಈತನ ಮೇಲೆ ಕೇಳಿಬರುತ್ತಿವೆ.

ಈತನ ಜೊತೆ ಸಿಕ್ಕಿಬಿದ್ದಿರೋ ಯುವತಿಯನ್ನು ಕಳೆದ ಕೆಲದಿನಗಳಿಂದ ತನ್ನ ಬೈಕ್ ನಲ್ಲಿ ಓಡಾಡಿಸುತ್ತಿರೋ ಬಗ್ಗೆ ಸ್ಥಳೀಯ ಹಿಂದೂ ಸಂಘಟನೆಗಳಿಗೆ ವಿಷಯ ತಲುಪಿತ್ತು, ವಿದ್ಯಾರ್ಥಿನಿಯನ್ನು ಬಸ್ ನಿಲ್ದಾಣದಿಂದ ಕಾಲೇಜಿಗೆ ಕಾಲೇಜಿನಿಂದ ಬಸ್ ನಿಲ್ದಾಣಕ್ಕೆ ಕೆರೆದೊಯ್ಯುತ್ತಿದ್ದ ಈತನ ಈತನ ಚಲನವಲನಗಳ ಮೇಲೆ ಕಾರ್ಯಕರ್ತರು ಗಮನವಿಟ್ಟಿದ್ದರು.

ಮಂಗಳವಾರ ಮಹಾಲಯ ಅಮವಾಸ್ಯೆಯ ಪ್ರಯುಕ್ತ ಸರ್ಕಾರಿ ರಜೆಯಿದ್ದರೂ ಯುವತಿ ಮನೆಯಲ್ಲಿ ವಿಶೇಷ ತರಗತಿ ಇದೆ ಎಂದು ಸುಳ್ಳುಹೇಳಿ ಮತಾಂಧನ ಜೊತೆ ಚಕ್ಕಂದವಾಡಲು ಆಗಮಿಸಿದ್ದಳು. ಮೊದಲೇ ಮತಾಂಧನ ಚಲನವಲನದ ಮೇಲೆ ಗಮನವಿಟ್ಟಿದ್ದ ಕಾರ್ಯಕರ್ತರು ಆತ ತನ್ನ ಬೈಕ್ ನಲ್ಲಿ ಯುವತಿಯನ್ನು ಕೂರಿಸಿ ಶಿರಡಿ ಮಂದಿರ ರಸ್ತೆಯಾಗಿ ನಿರ್ಜನ ಕಾಡಿಗೆ ಕರೆದುಕೊಂಡು ಹೋಗುತ್ತಿರೋದನ್ನ ಗಮನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಕಾರ್ಯಕರ್ತರು ಯುವತಿಯೊಂದಿಗೆ ಚಕ್ಕಂದವಾಡುತ್ತಿದ್ದ ಮತಾಂಧನಿಗೆ ಚೆನ್ನಾಗಿ ಥಳಿಸಿದ್ದಾರೆ, ತಕ್ಷಣ ಸ್ಥಳಕ್ಕೆ ಧಾವಿಸಿದ ಪೋಲೀಸರಿಗೆ ಆರೋಪಿಯನ್ನು ಹಾಗೂ ಯುವತಿಯನ್ನು ಒಪ್ಪಿಸಿದ್ದಾರೆ.

ಒಂದು ತಿಂಗಳ ಅವಧಿಯಲ್ಲಿ ಮೂರನೇ ಪ್ರಕರಣ:

ಒಂದು ತಿಂಗಳಿನ ಅವಧಿಯಲ್ಲಿ ಮೂರು ಪ್ರಕರಣವನ್ನು ಪತ್ತೆ ಹಚ್ಚಿದ ಹಿಂದು ಸಂಘಟನೆಯ ಕಾರ್ಯಕರ್ತರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಗರದ ಲಾಡ್ಜ್ ವೊಂದಕ್ಕೆ ಯುವತಿಯೊಬ್ಬಳನ್ನು ಕರೆದುಕೊಂಡು ಹೋದ ಪ್ರಕರಣ ಸೇರಿದಂತೆ, ಖಾಸಗಿ ಬಸ್ ನಿರ್ವಾಹಕನೊಬ್ಬ ಬಾಳೆಹೊನ್ನೂರಿನಿಂದ ಕಾರ್ಕಳ ಕಡೆಗೆ ಯುವತಿಯೊಬ್ಬಳನ್ನು ಕರೆದುಕೊಂಡು ಬಂದಿರುವುದು, ವಿದ್ಯಾರ್ಥಿನಿಯೊಬ್ಬಳನ್ನು ಹಾಡಿಯಲ್ಲಿ ಬದುಕಿನೊಂದಿಗೆ ಚೆಲ್ಲಾಟವಾಡಿರುವ ಸೇರಿದಂತೆ ಮೂರು ಪ್ರಕರಣಗಳು ಇದರಲ್ಲಿ ಒಳಗೊಂಡಿದೆ.

ಈ ನಡುವೆ ಸರಕಾರಿ ಹಾಸ್ಟೆಲ್ ನಲ್ಲಿ ನೆಲೆಸಿ ಖಾಸಗಿ ಶಾಲೆಯ ಒಂಭತ್ತನೇ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳನ್ನು ತನ್ನ ಜಾಲಕ್ಕೆ ಕುಣಿಕೆಗೆ ಸಿಲುಕಿಸಲು ಮುಂದಾಗಿದ್ದ ಯುವಕನೊಬ್ಬನಿಗೆ ಸೆಪ್ಪೆಂಬರ್ 15ರಂದು ಹಿಂದು ಸಂಘಟನೆಯ ಕಾರ್ಯಕರ್ತರು ಹಿಗ್ಗಾಮುಗ್ಗವಾಗಿ ಥಳಿಸಿರುವ ಘಟನಾವಳಿ ನಡೆದಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಯುವಕರು ಅನ್ಯಮತೀಯರೆಂಬುವುದು ಗಮನಾರ್ಹವಾಗಿದೆ.

ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು:

ಶಾಲಾ,ಕಾಲೇಜುಗಳ ವಿದ್ಯಾರ್ಥಿನಿಯರನ್ನೇ ಗುರಿಯಾಗಿರಿಸಿ ತನ್ನ ಕಾಮದಾಹ ತೀರಿಸಿಕೊಳ್ಳುವ ವ್ಯವಸ್ಥಿತ ಜಾಲವೊಂದು ಸಕ್ರಿಯಾಗೊಂಡಿದ್ದು, ಇದರ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಲವ್ ಜಿಹಾದ್ ಮಟ್ಟ ಹಾಕಲು ಬಜರಂಗ ದಳ ಕಟ್ಟಿಬದ್ಧ:

ದೇಶದ ಉದ್ದಗಲದಲ್ಲಿ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಕಾರ್ಕಳದಲ್ಲೂ ತಲೆ ಎತ್ತಿದೆ. ಪೊಲೀಸ್ ಇಲಾಖೆ ಇದರ ಬಗ್ಗೆ ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳಬೇಕು.  ಹೆತ್ತವರು ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸಿ ಸಮಾಜಕ್ಕೆ ಮಾದರಿಯಾಗಬೇಕು. ಲವ್ ಜಿಹಾದ್ ಮಟ್ಟ ಹಾಕಲು  ಬಜರಂಗದಳ ಕಟ್ಟಬದ್ಧವಾಗಿದೆ.

ಏನಿದು ಲವ್ ಜಿಹಾದ್???

ರೋಮಿಯೋ ಜಿಹಾದ್ ಎಂದೂ ಕರೆಯಲ್ಪಡುವ ಲವ್ ಜಿಹಾದ್, ಯುವ ಮುಸ್ಲಿಂ ಹುಡುಗರು ಮತ್ತು ಪುರುಷರು ಮುಸ್ಲೀಮೇತರ ಸಮುದಾಯಕ್ಕೆ ಸೇರಿದ ಯುವತಿಯರನ್ನು ಗುರಿಯಾಗಿಟ್ಟುಕೊಂಡು ಪ್ರೀತಿಯ ನಾಟಕವಾಡಿ ಇಸ್ಲಾಂ ಧರ್ಮಕ್ಕೆ ಪರಿವರ್ತನೆಯಾಗುವಂತೆ ಒತ್ತಾಯಿಸುವುದು.

ಇದರ ಉದ್ದೇಶ ಏನು?

ಮುಸ್ಲಿಂ ಹುಡುಗರು ಹಿಂದೂ ಧರ್ಮದ ಯುವತಿಯರನ್ನು ಪ್ರೀತಿಸುವ ನಾಟಕವಾಡಿ ಮದುವೆಯಾಗಿ ಅವರನ್ನು ಇಸ್ಲಾಂಗೆ ಮತಾಂತರ ಮಾಡಿ ಮುಸ್ಲಿಮರ ಜನಸಂಖ್ಯೆಯನ್ನು ಹೆಚ್ಚಿಸುವುದೇ ಈ ಲವ್ ಜಿಹಾದ್ ನ ಉದ್ದೇಶ. ದೇಶದಾದ್ಯಂತ ಸಾವಿರಾರು ಹಿಂದೂ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಲವ್ ಜಿಹಾದ್ ಗೆ ಅರಬ್ ರಾಷ್ಟ್ರಗಳಿಂದ ಮತ್ತು ಮುಸ್ಲಿಂ ರಾಷ್ಟ್ರಗಳಿಂದ ಹಣದ ನೆರವು ಕೂಡ ಬರುತ್ತಿದೆ. ಕೆಲವು ಪ್ರಕರಣಗಳಲ್ಲಿ ಮುಸ್ಲಿಂ ಯುವಕರು ಹಿಂದೂ ಎಂದು ಪರಿಚಯಿಸಿಕೊಂಡು ಮೋಸದಿಂದ ಹಿಂದೂ ಯುವತಿಯರನ್ನು ಮದುವೆಯಾಗಿ ಬಳಿಕ ಇಸ್ಲಾಂ ಗೆ ಮತಾಂತರವಾಗುವಂತೆ ಬೆದರಿಸಿದ್ದಾರೆ ಅಲ್ಲದೆ ಒಪ್ಪದಿದ್ದಾಗ ವೇಶ್ಯಾವಾಟಿಕೆಗೆ ಮಾರಾಟ ಮಾಡುವ ಪ್ರಯತ್ನ ಕೂಡಾ ನಡೆದಿದೆ.

ಇಸ್ಲಾಂ ಒಂದು ಶಾಂತಿಯನ್ನು ಪ್ರತಿಪಾದಿಸುವ ಧರ್ಮವೆಂದು ಹೇಳುವ ಮೌಲ್ವಿಗಳು,ಮುಸ್ಲಿಂ ಧಾರ್ಮಿಕ ಮುಖಂಡರುಗಳು ಮದರಸಗಳಲ್ಲಿ ಲವ್ ಜಿಹಾದ್ ಗೆ ಯುವಕರನ್ನು ಪ್ರೇರೇಪಿಸುವ ಪ್ರವಚನ ಮಾಡುವುದು ಪತ್ರಿಕೆಗಳಲ್ಲಿ ವರದಿಯಾಗಿರುವುದನ್ನು ನೋಡಿದಾಗ ಇದರ ಭಯಾನಕ ಸತ್ಯ ಏನೆಂದು ಅರಿವಿಗೆ ಬರುತ್ತಿದೆ.ಹಿಂದೂ ಸಮಾಜ ಈಗಲೇ ಜಾಗೄತಗೊಳ್ಳದಿದ್ದಲ್ಲಿ ಮುಂದೊಂದು ದಿನ ಬಹುಸಂಖ್ಯಾತರಾದ ಹಿಂದೂಗಳು ಅಲ್ಪಸಂಖ್ಯಾತರಾಗುವ ದಿನ ದೂರವಿಲ್ಲ. ಒಂದು ವೇಳೆ ನಮ್ಮ ದೇಶದಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ ನಮ್ಮ ದೇಶ ಜಾತ್ಯಾತೀತ ರಾಷ್ಟ್ರವಾಗಿ ಉಳಿಯಲಾರದು.ನಮ್ಮ ದೇಶದಲ್ಲಿರುವ ಢೋಂಗಿ ಜಾತ್ಯಾತೀತವಾದಿಗಳು,ಬುದ್ಧಿಜೀವಿಗಳು ಇದನ್ನು ಬಗ್ಗೆ ಲಘುವಾಗಿ ಪರಿಗಣಿಸಿರುವುದು ಅಸಹನೀಯ.

ಈ ಜಿಹಾದ್ ಶುರುವಾಗೋಕೂ ಮೊದಲು ಒಂದು ಮುಸ್ಲಿಂ ಹುಡುಗಿ ಬಂದು ನಮ್ಮ ಹಿಂದೂ ಸಹೋದರಿಯರ ಹತ್ತಿರ ಸ್ನೇಹ ಸಂಪಾದಿಸುತ್ತಾಳೆ. ಸ್ನೇಹ ತುಂಬಾ ಆತ್ಮೀಯ ಅದಾಗ ಅವರ ಧರ್ಮದ ಹುಡುಗರನ್ನು ಪರಿಚಯಿಸುತ್ತಾಳೆ, ಆ ಹುಡುಗನ ಪರಿಚಯಿಸಿದರೆ ಆ ಹುಡುಗಿಯ ಪಾತ್ರಕ್ಕೆ ಅಲ್ಲಿಗೆ ವಿರಾಮ.! ನಂತರ ಶುರುವಾಗೋದೇ ಅಂದ ಚಂದದ ಜೀನ್ಸ್ ಪ್ಯಾಂಟ್ ತೊಟ್ಟು R15 ಬೈಕ್‌ನಲ್ಲಿ ತಿರುಗಾಡುವ ಆ ಹುಡುಗನ ಪಾತ್ರ..!! ಪ್ರತಿ ದಿನ ಅವಳ ಹತ್ತಿರತ್ತಿರಕ್ಕೆ R15 ಸೈಲೆನ್ಸರ್ ಡುರ್ ಡುರ್ ಸಪ್ಪಳ, ಬೈಕ್‌ನ ಕಿಯ್ ಕಿಯ್ ಹಾರ್ನ್!

ಅವಾಗ್ಲೆ ಹಿಂದೂ ಹುಡುಗಿ ಮನಸ್ಸಿನಲ್ಲಿ ಪ್ರೀತಿ ಚಿಲುಮೆ ಮೊಳಕೆ ಒಡೆದಿರುತ್ತದೆ.. ಮನಸ್ಸಿನಲ್ಲಿ
” ವ್ಹಾಹ್!!! ಎಷ್ಟು ಸುಂದರವಾದ ಹುಡುಗ, ದೊಡ್ಡ ಬೈಕ್, ಸಕ್ಕತ್ ಸ್ಟೈಲ್, ಸೆಕ್ಸಿ ಲುಕ್ ಲವ್ ಮಾಡಿದ್ರೆ ಇವನನ್ನೆ ಮಾಡಬೇಕು” ಅಂತ ಪ್ರೇಮ ಕಾಮದ ತಳಮಳ ಶುರುವಾಗಿರುತ್ತದೆ..”ಹುಚ್ಚು ಖೋಡಿ ಮನಸ್ಸು ಇದು ಹದಿನಾರರ ವಯಸ್ಸು” ಎಂಬ ವಾಕ್ಯದಂತೆ ಈ ವಯಸ್ಸಿನಲ್ಲಿ ಹುಡುಗ ಹುಡುಗಿಯರಿಗೆ ಕಾಮದ ಚೂಲು ತುಂಬಾ ಜಾಸ್ತಿ!! ಇದೆ ಕಾರಣಕ್ಕೆ ಈ ಹುಡುಗಿಯರು ಪ್ರೀತಿಯ ಬಲೆಗೆ ಬೇಗ ಬೀಳುತ್ತಾರೆ.

ಒಂದು ನೆನಪಿರಲಿ ಈ “ಲವ್ ಜಿಹಾದ್” ಕೂಪಕ್ಕೆ ಹುಡುಗಿಯರು ಬೀಳಲು ಪರೋಕ್ಷವಾಗಿ ಪೋಷಕರೂ ಕಾರಣ! ಯಾಕೆ ಅಂತಿರಾ? ವಯಸ್ಸಿಗೆ ಬಂದ ಹುಡುಗಿಯ ಮನಸ್ಸಿನಲ್ಲಿ ತನ್ನದೆ ಆದ ಆಸೆ ಆಕಾಂಕ್ಷೆಗಳು ಇರುತ್ತವೆ, ಈ ಸಣ್ಣ ಸಣ್ಣ ಆಸೆಗಳತ್ತ ಪೋಷಕರು ತಲೆ ಕೆಡಿಸಿಕೊಳ್ಳುವುದೇ ಇಲ್ಲಾ ಯಾವಾಗ ನೋಡಿದರೂ ಉದ್ಯೋಗ, ಮನೆ ಕೆಲಸ ಅಂತ ಯಾರಿಗೂ ಆ ಹುಡುಗಿಯ ಹತ್ತಿರ ಪ್ರೀತಿಯಿಂದ ಮಾತನಾಡುವುದಕ್ಕೆ ಸಮಯವೇ ಇರುವುದಿಲ್ಲ.‌ ಇದೆ ಇದೇ ನಮ್ಮ ಪೋಷಕರು ಮಾಡುವ ದೊಡ್ಡ ತಪ್ಪು.! ಯಾಕೆಂದರೆ ಆ ವಯಸ್ಸು ಪ್ರೀತಿಯನ್ನು ಹುಡುಕುತ್ತಿರುತ್ತದೆ ಅಂತಹ ಸಮಯದಲ್ಲಿ ಪೋಷಕರು ಪ್ರೀತಿಯಿಂದ ಮಾತನಾಡದಿದ್ದರೆ ಅವಳು ಪ್ರೀತಿಯನ್ನು ಹುಡುಕಿಕೊಂಡು ಹುಡುಗನ ಹತ್ತಿರ ಹೋಗುವುದು ಸಾಮಾನ್ಯ‌.‌

ಮೊದಮೊದಲು What’s App Facebook ನಲ್ಲಿ ನಡೆಯುತ್ತಿದ್ದ ಇವರ ಹರಟೆ ತಿಂಗಳಗಳ ನಂತರ ಹೊಟೇಲ್‌ ಕ್ಯಾಂಟೀನ್ ಕಾಲಿಡುತ್ತೆ! ಅವನು ಕೊಡಿಸುವ ಮಸಾಲ್ ದೋಸೆ, ಕೋಕೊ ಕೊಲಾ, ಐಸ್ ಕ್ರೀಮ್, ಪಿಜ್ಜಾ ಬರ್ಗರ, ತಿಂದು ಅವಳ ಮನಸ್ಸಿನಲ್ಲಿ ” ಇವನಿಗೆ ನನ್ನ ಮೇಲೆ ಎಷ್ಟೊಂದು ಪ್ರೀತಿ ನಾನು ಕೇಳಿದ್ದೆಲ್ಲಾ ಕೊಡಿಸುತ್ತಾನೆ ಮದ್ವೆ ಅಂತಾದರೆ ಇವನನ್ನೆ ಆಗಬೇಕು ” ಅಂತ ಅಂದುಕೊಳ್ಳುತ್ತಾಳೆ.. ಇದು ಪ್ರಕೃತಿ ಸಹಜ ಕ್ರಿಯೆ. ಮೊದಲು ಪ್ರೀತಿಸುತ್ತಿದ್ದ ಮನಸ್ಸು ಈಗ ಮದುವೆಯ ಕಡೆ ವಾಲಿರುತ್ತದೆ.. ” ಹೇ ಮೇರಿ ಜಾನ್ ತು ಬಹುತ್ ಕುಬ್ಸುರತ್ ಹೈ I love U So much” ಅಂತ ಅವನ ಪ್ರೀತಿಯ ನಾಟಕ ಇವಳಿಗೆ ತಿಳಿಯುವುದೇ ಇಲ್ಲಾ! ಕಾಲಕ್ರಮೇಣ What’s App ನಲ್ಲಿ ಕೊಡುತ್ತಿದ್ದ ಕಿಸ್ ನೇರವಾಗಿ ಕೊಡಲು ಶುರು ಮಾಡುತ್ತಾನೆ! ಇವಳೋ ದುಡ್ಡಿಗಾಗಿ ಮೈ ಮಾರುವ ಸೂಳೆಯರಂತೆ ಅವನ ಮೊದಲ ಚುಂಬನವನ್ನು ಆಸ್ವಾದಿಸುತ್ತಾಳೆ.. ಮೊದಮೊದಲು ಕೈಯನ್ನು ಚುಂಬಿಸುತ್ತಿದ್ದ ಅವನ ತುಟಿಗಳು ದಿನದಿಂದ ದಿನಕ್ಕೆ ಹಣೆ, ಗಲ್ಲ, ಅಂತ ಇಡಿ ದೇಹವನ್ನು ಆಕ್ರಮಿಸುತ್ತದೆ.. ಇಷ್ಟಕ್ಕೇ ಸುಮ್ಮನಾಗದ ಇವರು ಕಾಮದ ಪಿತ್ತ ನೆತ್ತಿಗೆರಿ ಮಂಚದ ಮೇಲೆರುತ್ತದೆ!! ಕನ್ಯೆಯಾಗಿದ್ದ ಹಿಂದೂ ಸಹೋದರಿ ಹೆಂಗಸಾಗುತ್ತಾಳೆ !

ಅಲ್ಲಿಂದ ಅವನ ಪ್ರೀತಿ ಕಾಮಕ್ಕೆ ತಿರುಗಿರುತ್ತೆ ಒಂದೆರಡು ತಿಂಗಳು ಅವಳ ಜೊತೆ ಸಂಸಾರಿಕ ಸುಖವನ್ನು ಅನುಭವಿಸಿದ ಅವನು ” ಲೇ ಇನ್ನೇಷ್ಟು ದಿನ ಇದೆ ರೀತಿ ಕದ್ದು ಮುಚ್ಚಿ ಈತರ ಮಾಡೋದು? ನಡೆ ಎಲ್ಲಿಗಾದರೂ ಓಡಿ ಹೋಗೋಣ” ಅಂತ ಹೇಳುತ್ತಾನೆ ಮೊದಲೇ ಅವನು ಕೊಡಿಸುತ್ತಿದ್ದ ತಿಂಡಿ ತಿನಿಸುಗಳಿಗೆ ಮರುಳಾಗಿದ್ದ ಅವಳು, ಮತ್ತು ಮಂಚದ ಮೇಲೆ ಅವನು ಕೊಡುತ್ತಿದ್ದ ಸುಖ ಅವಳನ್ನು ಮರು ಮಾತನಾಡದೇ ಅವನ ಮಾತಿಗೆ ಒಪ್ಪಿ ” ಹು ಚಿನ್ನಾ ನೀನು ಹೇಗಂತಿಯಾ ಹಾಗೆ ನಡೆ ಹೋಗೊಣ” ಅಂತ ಅನ್ನುತ್ತಾಳೆ.

ಅಷ್ಟೊತ್ತಗಾಗಲೆ ಅವಳ ಮೈಮಾಟ ಅವನ ಜೊತೆ ಆಡಿದ ಸರಸ ಸಲ್ಲಾಪ ವಿಡಿಯೋ ರೂಪದಲ್ಲಿ ಸೆರೆಯಾಗಿರುತ್ತದೆ.. ಒಂದು ವೇಳೆ ಇವನು ಸಾಕೆನಿಸಿದರು ಅವನ ಬಳಿ ಇರುವ ವಿಡಿಯೋ ಇವಳ ಮನಸ್ಸನ್ನು ಚುಚ್ಚಿತ್ತಿರುತ್ತದೆ.. ಯಾಕೆಂದರೆ ಅವನು ” ನೀನು ನನ್ನ ಮದ್ವೆ ಆಗಲಿಲ್ಲಾ ಎಂದರೆ ಈ ವಿಡಿಯೋ ಎಲ್ಲರಿಗೂ ಕಳಸ್ತಿನಿ ಅಂತಾನೆ! ಮಾರ್ಯಾದೆ ಅಂಜಿದ ಅವಳು ಅವನ ಮಾತನ್ನು ಮೀರದೆ ಅವನ ಹೇಳಿದ ಹಾಗೆ ಕೇಳುತ್ತಾಳೆ.

ಇವಳು ಮನೆಯಲ್ಲಿ ಹೇಳದೆ ಕೇಳದೆ ಅವನ ಜೊತೆ ಹೋಗಲು ಸಿದ್ದಳಾಗಿರುತ್ತಾಳೆ! ಇತ್ತ ಇವನು ಒಂದು ಹುಡುಗಿಯನ್ನು ಕರೆದು ಕೊಂಡು ಬರುತ್ತಿದ್ದೇನೆ ಎಲ್ಲಾ ಸಿದ್ದತೆ ಮಾಡಿಕೊಳ್ಳಿ ಅಂತ ಹೇಳುತ್ತಾನೆ! ಅತ್ತ ಕಡೆ ರಿಜಿಸ್ಟರ್ ಮ್ಯಾರೇಜ್ ಕಮ್ ಮತಾಂತರ ಪ್ರಕ್ರಿಯೆ ಶುರುವಾಗಿರುತ್ತದೆ! ಕೇವಲ ಪ್ರೀತಿಸುತ್ತಿದ್ದಾನೆ ಅಂತ ತಿಳಿದವಳಿಗೆ ಮತಾಂತರ ಮಾಡುತ್ತಿದ್ದಾನೆ ಎಂಬುದು ಅರಿವಿಗೆ ಬರುವುದಿಲ್ಲಾ ! ಎಲ್ಲವೂ ಹುಡುಗ ಅಂದುಕೊಂಡಂತೆ ಆದರೆ ಅವಳನ್ನು ಮುಸ್ಲಿಂ ಪ್ರಾಬಲ್ಯ ಇರುವ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾನೆ.. (ಒಂದು ವೇಳೆ ಹುಡಗಿಯ ಮನೆಯವರಿಗೆ ವಿಷಯ ತಿಳಿದಿದ್ದರೆ ಇವರನ್ನು ಹುಡುಕಿ ಹೊಡೆದು ಬಡೆದು ಮಗಳನ್ನು ಮನೆಗೆ ಕರೆತರುತ್ತಾರೆ)

ಅಲ್ಲಿ ಅವಳಿಗೆ ದಿನನಿತ್ಯ ಮುಸ್ಲಿಂ ಧರ್ಮವನ್ನು ಭೋದಿಸುತ್ತಾರೆ ಕಾಲಕ್ರಮೇಣ ಅವಳು ಹಿಂದೂ ಸಂಸ್ಕೃತಿಯನ್ನು ಮರೆತು ಪಕ್ಕಾ ಮುಸ್ಲಿಂ ಆಗಿಬಿಡುತ್ತಾಳೆ!! ಅಷ್ಟೊತ್ತಿಗಾಗಲೇ ಕೈಯಲ್ಲಿ “ಉವಾ ಉವಾ ಮಾ ಮಾ” ಎಂದಳುತ್ತಿರುವ ಹಸುಳೆ ಇರುತ್ತದೆ..! ಒಂದರ ನಂತರ ಒಂದರಂತೆ ವರ್ಷಕ್ಕೆ ಒಂದು ಮಗು ಮಾಡುತ್ತಾನೆ!!! ಮೂರು ನಾಲ್ಕು ಮಕ್ಕಳಾಗುತ್ತಿದ್ದಂತೆ ಅವಳಿಂದ ಸಿಗುತ್ತಿರುವ ಸುಖ ಕಡಿಮೆ ಆಗುತ್ತದೆ.‌‌ ಅವಳನ್ನ ಮನಸೋ ಇಚ್ಛೆ ಭೋಗಿಸಿದ ಅವನಿಗೆ ಇವಳ ಸಹವಾಸ ಸಾಕಪ್ಪ ಎನಿಸುತ್ತದೆ..!! ತಡವಾಡದೆ ಇವಳಿಗೆ “ತಲಾಖ್ ತಲಾಖ್ ತಲಾಖ್” ಹೇಳಿ ಮನೆಯಿಂದ ಹೊರಹಾಕುತ್ತಾನೆ!!

ಮುಸ್ಲಿಂ ಧರ್ಮದಲ್ಲಿ ಗಂಡ ಬಿಟ್ಟ ಹೆಣ್ಣಿಗೆ ಸುಳೆಗಿಂತಲೂ ತುಚ್ಛವಾಗಿ ಕಾಣುತ್ತಾರೆ!! ಅವಳು ವಿಧಿ ಇಲ್ಲದೆ ಉಪಜೀವನಕ್ಕಾಗಿ ಕೆಲಸವೂ ಸಿಗದೇ ಹಸಿದ ಹೊಟ್ಟಯನ್ನು ತುಂಬಿಸಿಕೊಳ್ಳಲು ಮೈ ಮಾರಿಕೊಳ್ಳುವ ಕೆಲಸಕ್ಕೆ ಇಳಿಯುತ್ತಾಳೆ!!!!! ಇತ್ತ ಕಡೆ ಮಕ್ಕಳ ಹೊಟ್ಟೆ ತುಂಬಿಸಬೇಕು ಇತ್ತ ಕಡೆ ಹೊಟ್ಟೆಗಾಗಿ ಮೈ ಮಾರಿಕೊಳ್ಳಬೇಕು!! ಇಂತಹ ಶೋಚನೀಯ ಸ್ಥಿತಿಗೆ ಬಂದು ತಲುಪುತ್ತಾಳೆ. ಇತ್ತ ಅವನು ತನ್ನ ಮೊದಲಿನ ಕೆಲಸಕ್ಕೆ ಅಂದರೆ ಹೊಸಾ ಹುಡುಗಿಯನ್ನು ಹುಡುಕಲು ಶುರು ಮಾಡುತ್ತಾನೆ.. ಅವನ ಜೀವನದಲ್ಲಿ ಮೂರು-ನಾಲ್ಕು ಹಿಂದೂ ಸಹೋದರಿಯರ ಜೀವನವನ್ನು ಹಾಳು ಮಾಡುತ್ತಾನೆ..!!

ಸಹೋದರಿಯರೇ ಇನ್ನಾದರೂ ಎಚ್ಚರಗೊಳ್ಳಿ ಮತಾಂದರ ಆಮಿಷಕ್ಕೆ ಒಳಗಾಗಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ
ಪೋಷಕರೇ ನಿಮ್ಮ ಕೆಲಸದ ಜೊತೆ ಮಕ್ಕಳ ಜೊತೆ ಸ್ವಲ್ಪ ಸಮಯವನ್ನು ಕೊಟ್ಟರೆ ಇಂತಹ ಅನಾಹುತಗಳನ್ನು ತಪ್ಪಿಸಬಹುದು ಎಚ್ಚರ ಸಹೋದರಿಯರೇ ಎಚ್ಚರ !!!

Inputs from newskannada.com, watsapp

ಶೇರ್ ಮಾಡಿ,  ಇದು ಲವ್ ಅಲ್ಲ ಲವ್ ಜಿಹಾದ್

  • 7.9K
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari