ಅಂಕಣಗಳು

ಆ ಊರಿನಲ್ಲಿ ಮುಸ್ಲಿಂ ಹುಡುಗೀರು ರೇಪ್ ಮಾಡ್ತಾರಂತೆ, ವಿಚಿತ್ರವಾದರೂ ಸತ್ಯ.

ಅದೊಂದು ಊರಿನಲ್ಲಿ ಮುಸ್ಲಿಂ ಹುಡುಗಿಯರು ರೇಪ್ ಮಾಡ್ತಾರಂತೆ :

ಸಹರಾ ಮರಭೂಮಿಯ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಒಂದು ಮುಸ್ಲಿಂ ಸಮುದಾಯವಿದೆ. ಆ ಪ್ರದೇಶದಲ್ಲಿ ಹೆಂಗಸರದ್ದೇ ಕಾರುಬಾರು.ಆ ಪ್ರದೇಶಗಳು ಮಹಿಳಾ ಸ್ವಾತಂತ್ರ್ಯಕ್ಕೆ ಹೆಸರುವಾಸಿಯಾಗಿರುವ ಪ್ರದೇಶಗಳು.

ಆ ಮುಸ್ಲಿಂ ಸಮುದಾಯದ ಹೆಸರು “ಟೌರೆಗ್”.ಅದೊಂದು ವಿಚಿತ್ರ ಮುಸ್ಲಿಂ ಸಮುದಾಯ. ಈ ಮುಸ್ಲಿಂ ಸಮುದಾಯವು ಪ್ರಪಂಚದ ಎಲ್ಲ ಮುಸ್ಲಿಂ ಸಮುದಾಯಕ್ಕಿಂತಲೂ ವಿಭಿನ್ನ. ಆ ಸಮುದಾಯದಲ್ಲಿ ಯಾವ ಮುಸ್ಲಿಂ ಮಹಿಳೆ ಕೂಡಾ ಮುಖ ಮುಚ್ಚುವ ಹಾಗೆ ಬುರ್ಕಾ ಹಾಕಿಕೊಳ್ಳೋದಿಲ್ಲ. ಅವರಿಗೆ ಆ ಕಟ್ಟಳೆಗಳು ಇಲ್ಲ.ಅವರೆಲ್ಲಾ ಜಗತ್ತಿನಲ್ಲೇ ಸಂಪೂರ್ಣ ಸ್ವತಂತ್ರರು.ಹಾಗೆಯೇ ಆ ಪ್ರದೇಶಗಳಲ್ಲಿ ಹೆಂಗಸರದ್ದೇ ಕಾರುಬಾರು.

ಆ ಟೌರೆಗ್ ಮುಸ್ಲಿಂ ಸಮುದಾಯದಲ್ಲಿ ಜಗತ್ತಿನಲ್ಲೇ ಅತೀ ವಿಚಿತ್ರ ಎನಿಸುವ ಒಂದು ಸಂಪ್ರದಾಯವಿದೆ. ಆ ಮುಸ್ಲಿಂ ಸಮುದಾಯದಲ್ಲಿ ಗಂಡಸರೇ ಮುಖಕ್ಕೆ ಬುರ್ಖಾ ಧರಿಸಿ ಓಡಾಡುತ್ತಾರೆ.ಹೆಂಗಸರು ತಮ್ಮಿಷ್ಟದ ಹಾಗೆ ಇರುತ್ತಾರೆ.

ಗಂಡಸರು ಬುರ್ಕಾ ಹಾಕೊಳ್ಳೋದು ವಿಚಿತ್ರ ಅಲ್ವಾ? ಅ ತರ ಸಂಪ್ರದಾಯವಿರುತ್ತಾ ಅಂತ ನಿಮಗೆಲ್ಲಾ ಅಚ್ಚರಿಯಾಗಬಹುದು.

ಅದು ಸಂಪ್ರದಾಯವೂ ಮಣ್ಣು, ಮಸಿಯೂ ಅಲ್ಲ ಅಲ್ಲಿನ ಗಂಡಸರಿಗೆ ಇರುವ ಭಯ ಅಂತಲೇ ಹೇಳುಬಹುದೇನೋ ಯಾಕಂದರೆ ಈ ಗಂಡಸರು ಯಾಕೆ ಮುಖ ಮುಚ್ಚುವ ಹಾಗೆ ಬುರ್ಕಾ ಯಾಕೆ ಹಾಕೊಳ್ತಾರೆಂದರೆ ಟೌರೆಗ್ ಮುಸ್ಲಿಂ ಮಹಿಳೆಯರು ಎತ್ತಾಕಿಕೊಂಡು ಹೋಗಿ ರೇಪ್ ಮಾಡಿ ಬಿಡುತ್ತಾರೋ ಎಂಬ ಭಯಕ್ಕೆ!

ಆ ಹೆಂಗಸರು ಬರೀ ಕಾರುಬಾರಿಗೆ ಅಷ್ಟೇ ಹೆಸರಾಗಿಲ್ಲ. ಕಿಡ್ನಾಪ್ ಮಾಡಿ ರೇಪ್ ಮಾಡುವ ವಿಚಾರಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಕಾರಣಕ್ಕೆ ಅಲ್ಲಿಯ ಗಂಡಸರು ಬುರ್ಕಾ ಹಾಕಿಕೊಂಡು ಜೀವನ ಸಾಗಿಸುತ್ತಾರೆ. ಈ ಟೌರೆಗ್ ಮುಸ್ಲಿಂ ಸಮುದಾಯದ ಹೆಂಗಸರು ಹತ್ತು ಹದಿನೈದು ಹುಡುಗಿಯರು ಒಮ್ಮೆಲೆ ಒಟ್ಟಾಗಿ ಸೇರಿ ರೇಪ್ ಮಾಡುತ್ತಾರೆ ಎಂಬ ವಿಚಾರವಿದೆ.

ಈ ಟೌರೆಗ್ ಮುಸ್ಲಿಂ ಸಮುದಾಯವು ಮೂಲತಃ ಈಜಿಪ್ಟಿನಿಂದ ಬಂದದ್ದು ಲಿಬಿಯಾದಿಂದ ಬಂದದ್ದು ವರ್ಜೀನಿಯಾದಿಂದ ಬಂದದ್ದು ಎಂದು ಇತಿಹಾಸಕಾರರು ಆದರೆ ದಾಖಲೆಗಳು ಲಭ್ಯವಿಲ್ಲ. ಇಲ್ಲಿರುವ ದಾಖಲೆ ಸಹಿತ ಇರುವ ಇತಿಹಾಸ ಅಂದ್ರೆ ಈ ಮುಸ್ಲಿಂ ಹೆಂಗಸರು ಮಾತ್ರ ಬುರ್ಕಾ ಧರಿಸದ ಯಾವನಾದರೂ ಚೆನ್ನಾಗಿ ಕಂಡರೆ ಬೇಟೆಯಾಡಿ ರೇಪ್ ಮಾಡುವುದು!

ಅಲ್ಲೊಂದು ಕಾನೂನಿದೆ ಅಲ್ಲಿನ ಗಂಡಸರು ನೀಲಿ ಬಣ್ಣದ ಬುರ್ಖಾ ಧರಿಸಿರಬೇಕೆಂಬುದು. ಹಾಗಾಗಿ ಇವರಿಗೆ ‘ದ ಬ್ಲೂ ಮನ್ ಆಫ್ ಸಹಾರಾ’ ಎಂಬ ಹೆಸರಿದೆ. ಅಲ್ಲಿನ ಪ್ರತಿಯೊಬ್ಬ ಗಂಡಸು ಪ್ರತಿಕ್ಷಣ ಹೆದರಿ ಜೀವನ ಸಾಗಿಸುತ್ತಾನೆ. ಸಂಜೆ ಆಯ್ತು ಅಂದ್ರೆ ಸಾಕು ಅಲ್ಲಿನ ಗಂಡಸರು ಚಡಪಡಿಸಲು ಶುರುಮಾಡುತ್ತಾರೆ ಯಾಕಂದ್ರೆ ಯಾವ ಹೆಂಗಸರು ಬಂದು ಯಾವಾಗ ಎತ್ತಾಕ್ಕೊಂಡು ಹೋಗ್ತಾರೋ ಎನ್ನುವ ಭಯ.

ಆ ಸಮುದಾಯದಲ್ಲಿ ಇನ್ನೊಂದು ಆಶ್ಚರ್ಯದ ವಿಚಾರ ಏನೆಂದರೆ ಅಲ್ಲಿ ಮುಸ್ಲಿಂ ಹುಡುಗಿಯರು ಆ ಊರಿನಲ್ಲಿ ಯಾವನ ಜೊತೆಗೆ ಬೇಕಿದ್ದರೂ ಮಲಗಬಹುದು, ಸಂಭಂದ ಇಟ್ಟುಕೊಳ್ಳಬಹುದು ಈ ವಿಚಾರವನ್ನು ಮನೆಯವರಾಗಲೀ ತನ್ನ ಗಂಡನಾಗಲೀ ಪ್ರಶ್ನಿಸುವಂತಿಲ್ಲ ಹಾಗೇನಾದರೂ ಪ್ರಶ್ನಿಸಿದರೆ ಅಕ್ಕಪಕ್ಕದ ಹೆಂಗಸರೆಲ್ಲಾ ಸೇರಿಕೊಂಡು ಎಲ್ಲಾ ಹೆಂಗಸರು ಸೇರಿ ಅವನನ್ನು ಇಲ್ಲವಾಗಿಸಿ ಬಿಡುತ್ತಾರೆ.

ಒಂದು ವೇಳೆ ಗಂಡನಾದವನು ತನ್ನ ಹಂಡತಿಯ ಅನೈತಿಕ ಸಂಭಂದದ ವಿರುದ್ಧ ಹೋರಾಡಲು ನಿಂತಿದ್ದೆ ಆದರೆ ಆ ಹೆಂಡತಿಯು ತನ್ನ ಗ್ರಾಮದ ಹಿರಿಯ ಹೆಂಗಸಿರಿಗೆ ತಿಳಿಸಿ ಈ ಗಂಡ ನನಗೆ ಬೇಡ ಎಂದು ಡೈವೋರ್ಸ್ ಕೊಡುತ್ತಾಳೆ.ಈ ಡೈವೋರ್ಸ್ ಕೊಡುವಾಗ ಅಕ್ಕಪಕ್ಕದ ಪ್ರದೇಶದ ಹೆಂಗಸರೆಲ್ಲಾ ಸೇರಿ ಹಬ್ಬ ಎಂದು ಆಚರಿಸುತ್ತಾರೆ.

ಈ ಡೈವೋರ್ಸ್ ಕೇಸಿನಲ್ಲಿ ಇರುವ ವಿಚಿತ್ರವೆಂದರೆ ಗಂಡನೇ ತನಗೆ ಈ ಹೆಂಡತಿ ಬೇಡವೆಂದು ಗ್ರಾಮಸ್ಥರ ಮೊರೆ ಹೋದರೆ ಹೆಂಡತಿ ಬದುಕಲಿಕ್ಕಾಗಿ ತನ್ನ ಅರ್ಧ ಆಸ್ತಿ ಬಿಟ್ಟು ಕೊಡಬೇಕಾಗುತ್ತದೆ. ಅದೇ ಹೆಂಗಸು ಆ ಗಂಡ ಬೇಡವೆಂದು ಗ್ರಾಮಸ್ಥರ ಮೋರೆ ಹೋದರೆ ಆತನ ಇಡೀ ಆಸ್ತಿ ಹೆಂಡತಿಯ ಪಾಲಾಗಿ ಬಿಡುತ್ತದೆ.

ಇಲ್ಲಿ ಉಲ್ಲೇಖವಾಗಿರೋದು ಸಹರಾ ಮರಭೂಮಿಯ ಅಕ್ಕ ಪಕ್ಕದ ಟೌರೆಗ್ ಮುಸ್ಲಿಂ ಸಮುದಾಯದ ಬಗ್ಗೆ. ವಿಚಿತ್ರವೆನಿಸಬಹುದು ಆದರೂ ಇದು ಸತ್ಯ.

ಮೂಲ – ಡೈಲಿ ಮೈಲ್ ಯುಕೆ

  • 1
    Share
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari