ನಮ್ಮ ಸುದ್ದಿ

ಗುಜರಾತ್ ನ ಕಾಂಗ್ರೆಸ್ ಸಮಾವೇಶದಲ್ಲಿ ಅತೀ ದೊಡ್ಡ ಸುಳ್ಳು ಹೇಳಿ ಸಿಕ್ಕಿಬಿದ್ದ ರಾಹುಲ್ ಗಾಂಧಿ.

ಸದ್ಯದಲ್ಲೇ ವಿಧಾನಸಭೆ ಚುನಾವಣೆಯನ್ನು ಎದುರಿಸಲಿರುವ ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ರ್ಯಾಲಿಗೆ ಉಪಾಧ್ಯಕ್ಷ ರಾಹುಲ್‌ ಗಾಂಧಿ ಚಾಲನೆ ನೀಡಲು ತೆರಳಿದ್ದು ಸೋಮವಾರದಿಂದ 3 ದಿನಗಳ ಗುಜರಾತ್‌ ಪ್ರವಾಸ ಆರಂಭಿಸಿದ್ದಾನೆ, ಅಲ್ಲದೆ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಲು ಅವಕಾಶ ನೀಡದ್ದಕ್ಕೆ ಪ್ರತಿಯಾಗಿ ಎತ್ತಿನಗಾಡಿ ಯಲ್ಲಿ ರೋಡ್‌ ಶೋ ನಡೆಸಿದ್ದ.

ಇದೆಲ್ಲ ಹಾಗಿರಲಿ ಈಗ ರಾಹುಲ್ ಗಾಂಧಿ ಮತ್ತೆ ಅಲ್ಲಿ ತನ್ನ ಭಾಷಣದಲ್ಲಿ ಸುಳ್ಳುಗಳನ್ನು ಹೇಳಿ ಸಿಕ್ಕಿಹಾಕಿಕೊಂಡಿದ್ದಾನೆ. ಈ ಹಿಂದೆ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಸೂಟ್ ನ ಬೆಲೆ 10ಲಕ್ಷ ಎಂದು ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡಿದ್ದ ಪಪ್ಪು ಈಗ ಮತ್ತೆ ಅತೀ ದೊಡ್ಡ ಸುಳ್ಳು ಹೇಳಿ ತಗಲಾಕಿಕೊಂಡಿದ್ದಾನೆ. ಅದೂ ಅಂತಿಂತಹ ಸುಳ್ಳಲ್ಲ.

ಅಂತದ್ದೇನು ಹೇಳಿದ ನಕಲಿ ಗಾಂಧಿ..?
ರಾಹುಲ್ ಗಾಂಧಿ ಗುಜರಾತ್ ನಲ್ಲಿ ಜನರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲರ ಲೋಹದ ಪ್ರತಿಮೆಯ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿ ‘ಸರ್ದಾರ್ ಪಟೇಲರು ಲೋಹದ ಪ್ರತಿಮೆಯನ್ನು ಚೀನಾ ನಿರ್ಮಿಸುತ್ತಿದ್ದು ಅದೂ ಚೀನಾದಲ್ಲಿ. ಇದರಿಂದ ಚೀನಾದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆಯೇ ಹೊರತು ಗುಜರಾತಿಗರಿಗೆ ಹಾಗೂ ಭಾರತೀಯರಿಗೆ ಯಾವುದೇ ಲಾಭವಿಲ್ಲ. ಅಲ್ಲದೆ ಅದರಲ್ಲಿ ಮೇಡ್ ಇನ್ ಚೈನಾ ಎಂದು ಅಚ್ಚು ಹಾಕಿರುತ್ತದೆ. ಇದು ನಿಜಕ್ಕೂ ನಾಚಿಕೆಯ ವಿಷಯ’ ಎಂದು ಹೇಳಿದ್ದಾನೆ.

ಆದರೆ ಇದೊಂದು ಅಪ್ಪಟ ಸುಳ್ಳು ಕಟ್ಟು ಕಥೆಯಾಗಿದ್ದು , ಎರಡು ವರ್ಷಗಳ ಹಿಂದೆ ಅಂದರೆ 2015 ರಲ್ಲಿ ಔಟ್ ಲುಕ್ (out look) ಎಂಬ ಆನ್ಲೈನ್ ಪೋರ್ಟಲ್ ಕೂಡ ಸರ್ದಾರ್ ಪ್ರತಿಮೆ ಚೀನಾದಲ್ಲಿ ನಿರ್ಮಾಣವಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಡಿ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಅಪಹಾಸ್ಯ ಮಾಡಿತ್ತು.

ನಂತರ ಓಪ್ ಇಂಡಿಯಾ(Opindia) ಎಂಬ ಮತ್ತೊಂದು ಆನ್ಲೈನ್ ಪೋರ್ಟಲ್ ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಇದೊಂದು ಶುದ್ದ ಸುಳ್ಳು ಎಂದು ಪತ್ತೆಯಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಸರ್ದಾರ್ ಪ್ರತಿಮೆ ನಿರ್ಮಾಣದ ಹೊಣೆಹೊತ್ತಿರುವ ‘L&T’ ಕಂಪನಿಯ ವಕ್ತಾರ ಈ ಸುದ್ದಿಯನ್ನು ಖಡಾಖಂಡಿತವಾಗಿ ನಿರಾಕರಿಸಿದ್ದರು.

ಆದರೆ ಪೆದ್ದ ರಾಹುಲ್ ಗಾಂಧಿ ಇನ್ನು ತನ್ನ ಮಂಕುಬಿದ್ದಿಯನ್ನು ಅಪ್ಡೇಟ್ ಮಾಡಿಕೊಂಡಿಲ್ಲ. ಓದು ಬರಹ ಬಾರದ ರೈತರು, ಬಡ ಜನರನ್ನು ಮಂದೆ ಕೂರಿಸಿಕೊಂಡು ಸುಳ್ಳಿನ ಸುರಿಮಳೆಯನ್ನೇ ಸುರಿಸುತ್ತಾ ನರೇಂದ್ರ ಮೋದಿಯನ್ನು ಠೀಕಿಸುತ್ತಿದ್ದ. ಈ ಮೂರುವರೆ ವರ್ಷದ ಅವಧಿಯಲ್ಲಿ ಮೋದಿ ಸರ್ಕಾರ ಒಂದೇ ಒಂದು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿಲ್ಲ, ಹಾಗಾಗಿ ಈ ಕಾಂಗಿಗಳಿಗೆ ಸುಳ್ಳು ಹೇಳಿ ಮೋದಿಯನ್ನು ಠೀಕಿಸಬಹುದೇ ಹೊರತು ಬೇರೆ ಯಾವುದೇ ದಾರಿಯಿಲ್ಲ.
ವೀಡಿಯೋ ನೋಡಿ

ಶೇರ್ ಮಾಡಿ ಪಪ್ಪುವಿನ ಬುದ್ದಿ ಮಾಂದ್ಯತೆ ಬಗ್ಗೆ ಎಲ್ಲರಿಗೂ ತಿಳಿಯಲಿ.

  • 1
    Share
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari