ನಮ್ಮ ಸುದ್ದಿ

ಹೆತ್ತತಾಯಿ ಕಾಲಿಗೆ ಬಿದ್ದು ಅಂಗಲಾಚಿದರು ಬದಲಾಗದ ಶೃತಿ, ಹೊರಟೇ ಬಿಟ್ಟಳು ಜಿಹಾದಿ ಪಿಎಫ್ಐ ಉಗ್ರನ ಜೊತೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಭಾರತವನ್ನು ಒಂದು ಇಸ್ಲಾಮಿಕ್ ರಾಷ್ಟ್ರವಾಗಿ ಮಾಡಲು  ಯಾವಾಗಲೂ ಹೋರಾಡುತ್ತಿರುವ ಜಿಹಾದಿ ಸಂಘಟನೆಗಳಲ್ಲಿ ಒಂದು (ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ). ಈ ಪಿಎಫ್ಐ ಹಂದಿಗಳು ಇಸ್ಲಾಮಿಕ್ ರಾಷ್ಟ್ರಕ್ಕಾಗಿ ಹೋರಾಡಲು ತಮ್ಮ ಹಂದಿ”ಸೈನ್ಯ” ವನ್ನು ರೂಪಿಸಿದೆ ಅಷ್ಟೇ ಅಲ್ಲದೆ ಅನ್ಯಧರ್ಮಿಯ ಯುವತಿಯರನ್ನು ಪ್ರೀತಿಯ ಹೆಸರಿನಲ್ಲಿ ಲವ್ ಜಿಹಾದ್ ಬಲೆಗೆ ಬೀಳಿಸಿ ಜಿಹಾದ್ ಕೃತ್ಯಗಳಿಗೆ ಬಳಸುತ್ತಿರೋದು ಕೇರಳದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.

ಪಿಎಫ್ಐ ಭಯೋತ್ಪಾದಕರ ಉಪಟಳ ದೇಶಾದ್ಯಂತ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶವಿರೋಧಿ ಉಗ್ರವಾದಿ ಚಟುವಟಿಕೆ, ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆ, ಹಿಂದೂ ಯುವತಿಯರ ಅಪಹರಣ, ಲವ್ ಜಿಹಾದ್ ಮುಂತಾದ ಕೃತ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಪಿಎಫ್ಐ(KFD) ದಕ್ಷಿಣ ಭಾರತದಲ್ಲಿ ಅತೀ ದೊಡ್ಡ ಭಯೋತ್ಪಾದಕ ಸಂಘಟನೆಯಾಗಿ ಬೆಳೆಯುತ್ತಿದೆ.

ಇಷ್ಟೇ ಅಲ್ಲದೆ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಹಿಂದೂ ಕ್ರಿಶ್ಚಿಯನ್ ಜೈನ ಯುವತಿಯರನ್ನು ಲವ್ ಜಿಹಾದಿ ಬಲೆಗೆ ಬೀಳಿಸಿದ ಯುವಕರಿಗೆ ಬಲೆಗೆ ಬಿದ್ದ ಯುವತಿಯರ ಜಾತಿಗನುಗುಣವಾಗಿ ಹಣ ನೀಡಲು ದರವನ್ನೂ ನಿಗದಿ ಮಾಡಿದೆ. ಈ ಹಣ ಅನ್ಯಧರ್ಮೀಯ ಯುವತಿಯರನ್ನು ಬಲೆಗೆ ಬೀಳಿಸುವ ಕಾಱ್ಯಕರ್ತರಿಗೆ ಸಂದಾಯವಾಗುತ್ತದೆ.

ಇದರ ಬಗ್ಗೆ ಈಗಾಗಲೇ ಹಲವು ಸುದ್ದಿವಾಹಿನಿಗಳು ಸುದ್ದಿ ಪ್ರಸಾರ ಮಾಡಿದೆ. ಅಲ್ಲದೆ ಇದೇ ಭಯೋತ್ಪಾದಕರು ಹಿಂದೂ,ಕ್ರಿಶ್ಚಿಯನ್ ಮಹಿಳೆಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂ ಗೆ ಮತಾಂತರ ಮಾಡಿ ಐಸಿಸ್ ಉಗ್ರರಿಗೆ ಮಾರಾಟ ಮಾಡಿದ ಬಗ್ಗೆ ವರದಿಗಳಿವೆ.

ಇಷ್ಟೇ ಅಲ್ಲದೆ ಅಂತಹ ಲವ್ ಜಿಹಾದಿಗಳಿಗೆ ವಾಹನ, ಬ್ರಾಂಡೆಡ್ ಬಟ್ಟೆ ಮುಂತಾದ ಎಲ್ಲಾ ವಸ್ತುಗಳು ಇದೇ ಪಿಎಫ್ಐ ಭಯೋತ್ಪಾದಕ ಸಂಘಟನೆ ಸಪ್ಲೈ ಮಾಡುತ್ತೆ. ಬೆಳಗ್ಗೆ ಗುಜರಿ ಹೆಕ್ಕುವಾತನೂ ಸಂಜೆಯಾಗುವಾಗ ಕೆಟಿಎಮ್ ಬೈಕ್, ರೇಮಂಡ್ ಶರ್ಟ್, ರಿಬಾಕ್ ಶೂ ಹಾಕಿಕೊಂಡು ಅನ್ಯಧರ್ಮೀಯ ಯುವತಿಯರಿಗೆ ಹೊಂಚು ಹಾಕಲು ಶುರುಮಾಡುತ್ತಾನೆ.

ಈಗಾಗಲೆ ಇಂತಹ ಗುಜರಿಗಳಿಗೆ ಕೇರಳದಲ್ಲಿ ಬಲಿಯಾಗಿರೋದು ಹಿಂದೂ, ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಸಾವಿರಾರು ಯುವತಿಯರು. ಇನ್ನು ಯಾವುದಾದರು ಯುವತಿ ತಮ್ಮ ಬಲೆಗೆ ಬೀಳದೆ ಹೋದರೆ ಅಂತಹವರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಪರಿವರ್ತಿಸುವ ಕೆಲಸ ಕೇರಳದ ಹಲವು ಮತಾಂತರ ಕೇಂದ್ರಗಳಲ್ಲಿ ನಡೆಯುತ್ತದೆ.

ಹೀಗೆ ಮತಾಂತರವಾದ ಯುವತಿಯರನ್ನು ಕೆಲದಿನ ಚೆನ್ನಾಗಿ ನೋಡಿಕೊಳ್ಳುವ ಜಿಹಾದಿಗಳು ನಂತರ ಉತ್ತಮ ಬೆಲೆಗೆ ಐಸಿಸ್ ಇಸ್ಲಾಮಿಕ್ ಭಯೋತ್ಪಾದಕರಿಗೆ ಮಾರಾಟ ಮಾಡುತ್ತಾರೆ. ಅಲ್ಲಿ ಅವರು ಐಸಿಸ್ ಭಯೋತ್ಪಾದಕರಿಗೆ ಸೆಕ್ಸ್ ಗುಲಾಮರಾಗಿ ಬಾಳಬೇಕಾಗುತ್ತದೆ. ಈಗಾಗಲೇ ಹಲವು ಯುವತಿಯರನ್ನು ಐಸಿಸ್ ಗೆ ಮಾರಾಟ ಮಾಡಲಾಗಿದೆ.

ಕೆಲ ತಿಂಗಳ ಹಿಂದಷ್ಟೆ ಪಿಎಫ್ಐ ಉಗ್ರರು ಕೇರಳದ ಕಣ್ಣೂರು ನಿವಾಸಿಯಾದ ಶೃತಿ ಎಂಬ ಯುವತಿಯನ್ನು ಲವ್ ಜಿಹಾದ್ ಬಲೆಗೆ ಬೀಳಿಸಿದ್ದರು. ಹೆತ್ತವರು ಎಷ್ಟೇ ಬುದ್ಧಿವಾದ ಹೇಳಿದರು ಕೇಳದ ಆಕೆ ಪಿಎಫ್ಐ ಉಗ್ರನೊಂದಿಗೆ ಪರಾರಿಯಾಗಿದ್ದಳು.  ಶೃತಿಯನ್ನು ಅಪಹರಿಸುವಲ್ಲಿ ಸಫಲರಾಗಿದ್ದ PFI ಉಗ್ರರು ಆಕೆಯನ್ನು ಮತಾಂತರ ಗೊಳಿಸಿ ISIS ಗೆ ಮಾರಲು ಎಲ್ಲಾ ತಯಾರಿ ನಡೆಸಿದ್ದರು.

ಆದರೆ ಶೃತಿಯ ಹೆತ್ತವರು ತೊಗಾಡಿಯಾ ನೇತೃತ್ವದ ಹಿಂದೂ ಹೆಲ್ಪ್ ಲೈನ್ ಹಾಗೂ ಕೇರಳ ಪೋಲೀಸರಿಗೆ ಶೃತಿ ಅಪಹರಣದ ವಿಷಯ ತಿಳಿಸಿದರು. ತಕ್ಷಣ ಕಾರ್ಯ ಪ್ರವೃತ್ತರಾದ ಹಿಂದೂ ಹೆಲ್ಪ್ ಲೈನ್ ಕಾರ್ಯಕರ್ತರು ಹಾಗೂ ಕೇರಳ ಪೋಲೀಸರು PFI ಭಯೋತ್ಪಾದಕರ ಕಪಿಮುಷ್ಟಿಯಲ್ಲಿದ್ದ ಶೃತಿಯನ್ನು ರಕ್ಷಿಸಿ ತರುವಲ್ಲಿ ಸಫಲರಾಗಿದ್ದರು.

ತಮ್ಮ ಬಲೆಗೆ ಬಿದ್ದ ಯುವತಿ ಕೈತಪ್ಪಿದ್ದನ್ನು ಸಹಿಸದ ಪಿಎಫ್ಐ ಇಸ್ಲಾಮಿಕ್ ಭಯೋತ್ಪಾದಕರು ಆಕೆಯನ್ನು ಮತ್ತೆ ಅಪಹರಿಸಿ ಮತಾಂತರ ಮಾಡುತ್ತೇವೆ ನಿಮ್ಮಿಂದ ಸಾಧ್ಯವಾದರೆ ರಕ್ಷಿಸಿ ಎಂದು ಕೇರಳ ಪೋಲೀಸರಿಗೆ ಸವಾಲು ಹಾಕಿದ್ದರು. ಈ ಸಂಬಂಧ ಕೇರಳದ ಕಣ್ಣೂರಿನಾದ್ಯಂತ ಪೋಸ್ಟರ್ ಗಳನ್ನು ಅಂಟಿಸಿ ತಮ್ಮ ವಿಕೃತಿ ಮೆರೆದಿತ್ತು. ಇದರಲ್ಲಿ ISIS ರಕ್ತ ಪಿಶಾಚಿ ಇಸ್ಲಾಮಿಕ್ ಉಗ್ರರ ಜೊತೆ PFI ಉಗ್ರರಿಗೆ ಇರುವ ಅಕ್ರಮ ಸಂಬಂಧದ ಬಗ್ಗೆ ಹೀಗೆ ರಾಜಾರೋಷವಾಗಿ ಬರೆದುಕೊಂಡಿದ್ದರು.

ಕನ್ನಡದಲ್ಲಿ –

ಓ ಸಂಘಿಗಳಿಗೆ ತಲೆಬಾಗುವ ಪೋಲೀಸರೆ.
ನಾವು ಶೃತಿಯನ್ನು ಅಪಹರಿಸಿಯೇ ತೀರುತ್ತೇವೆ.
ನಾವಾಕೆಯನ್ನು ಸಿರಿಯಾ ಯೆಮನ್ ಗೆ ಕೊಂಡು ಹೋಗಿ ISIS ಉಗ್ರರಿಗೆ ದಾನವಾಗಿ ನೀಡುತ್ತೇವೆ.
ನಿಮ್ಮಿಂದ ಏನು ಸಾಧ್ಯವೋ ಅದನ್ನು ಮಾಡಿ
ನಿಮ್ಮಿಂದ ನಮ್ಮನ್ನು ತಡೆಯಲು ಸಾಧ್ಯವೇ, ನೋಡೋಣ.
– Popular Front Of India

ಇಂಗ್ಲಿಷ್ ನಲ್ಲಿ –
“DEAR SPINELESS POLICE,
WHICH BOWS DOWN TO SANGHI FORCES,
WE HAVE DECIDED TO TAKE SHRUTI.
WE WILL TAKE HER TO SYRIA OR YEMEN
AND GIFT HER TO ISIS.
DO WHAT YOU CAN,
LET US SEE IF YOU CAN STOP US!”
-POPULAR FRONT OF INDIA

ಆದರೆ ಜಿಹಾದಿಗಳ ಕೈಯಿಂದ ರಕ್ಷಿಸಲ್ಪಟ್ಟ ಶೃತಿ ನಂತರವೂ ತನ್ನ ಹೆತ್ತವರು ಎಷ್ಟೇ ಬುದ್ದಿ ಮಾತು ಹೇಳಿದರು ಬದಲಾಗಲಿಲ್ಲ. ಆ ಪಿಎಫ್ಐ ಭಯೋತ್ಪಾದಕರು ಆಕೆಯನ್ನು ಎಷ್ಟರ ಮಟ್ಟಿಗೆ ಬದಲಾಯಿಸಿದ್ದರು ಎಂದರೆ ತನ್ನ ಹೆತ್ತ ತಾಯಿ ಕಾಲಿಗೆ ಬಿದ್ದು ಅಂಗಲಾಚಿಕೊಂಡರು ಆಕೆ ಲವ್ ಜಿಹಾದಿ ಜೊತೆ ಹೊರಟೇ ಬಿಟ್ಟಳು. ಇದಕ್ಕಿಂತ ಹೀನಾಯ ಪರಿಸ್ಥಿತಿ ಬೇರೆ ಯಾವುದಾದರು ಉಂಟೇ ಹೆತ್ತ ತಾಯಿಗೆ.

ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿ ಕಾಲಿಗೆ ಬಿದ್ದು ಅಂಗಲಾಚುವುದೆಂದರೆ ಆ ತಾಯಿಯ ಹೃದಯ ಎಷ್ಟೊಂದು ನೊಂದಿರಬಹುದು. ಇದನ್ನ ಬರೆಯುವಾಗ ನನ್ನ ಕಣ್ಣಲ್ಲೆ ನೀರು ಜಿನುಗಿತೆಂದರೆ ಆ ಹೆತ್ತತಾಯಿಗೆ ಎಷ್ಟು ನೋವಾಗಿರಬಹುದು.

RIP Shruthi, ಭಾವಪೂರ್ಣ ಶ್ರದ್ದಾಂಜಲಿ ನಿನಗೆ, ನಿನ್ನಂತಹ ಮಹಾಮಾರಿ ಮತ್ತೊಮ್ಮೆ ಹುಟ್ಟದಿರಲಿ ಈ ಸನಾತನ ಧರ್ಮದಲ್ಲಿ .

ವೀಡಿಯೋ ನೋಡಿ, ಶೇರ್ ಮಾಡಿ

  • 5.5K
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari