ನಮ್ಮ ಸುದ್ದಿ

ಮುಸ್ಲಿಂ ಮೌಲ್ವಿಗಳ ಈ 14 ಪತ್ವಾಗಳನ್ನು ನೋಡಿದರೆ ನಿಮಗೆ ತಲೆ ತಿರುಗೋದು ಗ್ಯಾರಂಟಿ! ಅಂತದ್ದೇನಿದೆ ಫತ್ವಾದಲ್ಲಿ ನೀವೇ ನೋಡಿ!

ಕೆಲವು ವಿಚಿತ್ರ ಫತ್ವಾಗಳನ್ನು ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಾ!!

▶ ಯಾವೊಬ್ಬ ನಿಷ್ಠಾವಂತ ಮುಸ್ಲೀಮನು ತನ್ನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬಾರದು!
ಈ ಫತ್ವಾ ಹೊರಡಿಸಿದ್ದು ಪಾಕಿಸ್ತಾನದ ಅತಿದೊಡ್ಡ ಸಂಘಟನೆ ಮುತ್ತಾಹಿದ ಮಜ್ಲಿಸ್ ಇ ಅಲಾಮ್ ಅನ್ನೊ ಸಂಘಟನೆ ಅದರ ಪ್ರಕಾರ ಈ ಪೋಲಿಯೋ ಅನ್ನೋದು ಮುಸ್ಲಿಮರ ವೀರ್ಯಗಳನ್ನು ಕುಂದಿಸಲು ಯಹೂದಿಗಳು ಕಂಡುಹಿಡಿದ ವಿಷ.

▶ ಸಾನಿಯಾ ತುಂಡು ಉಡುಗೆ ಉಡೋಹಾಗಿಲ್ಲಾ!!
ಈ ಫತ್ವಾ ಹೊರಡಿಸಿದ್ದು ಜಮಾಯತ್-ಇ-ಉಲಾಮ-ಇ-ಹಿಂದ್ ಸಂಘಟನೆ.
ಇದಕ್ಕೆ ಕಾರಣ ಏನು ಗೊತ್ತಾ? ಹೆಂಗಸರು ಶರ್ಟ್ ಪ್ಯಾಂಟ್ ತೊಟ್ಟರೆ ಉಳಿದ ಹೆಂಗಸರು ಅವರನ್ನು ಪ್ರೀತಿಸುತ್ತಾರಂಥೆ! ಇದರಿಂದ ದೇಶವೇ ಸಂಲಿಂಗ ಕಾಮಿಗಳ ಸಂತೆಯಾಗುತ್ತಂತೆ!

▶ ಹೆಂಗಸರು ಫುಟ್ ಬಾಲ್ ನೋಡಬಾರದು!
ಕೊಟ್ಟ ಕಾರಣ : ಫುಟ್ ಬಾಲ್ ನೋಡುವ ನೆಪದಲ್ಲಿ ಹೆಂಗಸರು ಆಟಗಾರರ ತೊಡೆ ನೋಡುತ್ತಾರಂತೆ. ಹೀಗಾಗಿ ಮುಸ್ಲಿಂ ಮಹಿಳೆಯರು ಯಾರೂ ಫುಟ್ ಬಾಲ್ ನೋಡುವಂತಿಲ್ಲ ಎಂದು ಸೌದಿಯ ಧರ್ಮಗುರು ಫತ್ವಾ ಹೊರಡಿಸಿದ್ದ.

▶ ಮುಸ್ಲಿಂ ಮಹಿಳೆಯರು ಬಾಳೆಹಣ್ಣು, ಸೌತೇಕಾಯಿ ತಿನ್ನುವಂತಿಲ್ಲ ಹಾಗೂ ಅವುಗಳನ್ನು ಕೈಯಲ್ಲಿ ಹಿಡಿದುಕೊಳ್ಳುವಂತಿಲ್ಲ!
ಕೊಟ್ಟ ಕಾರಣ : ಬಾಳೆಹಣ್ಣು ಸೌತೇಕಾಯಿ ತಿನ್ನೋದ್ರಿಂದ ಮಹಿಳೆಯರಿಗೆ ಆ ಬಯಕೆಗಳು ಜಾಸ್ತಿಯಾಗ್ತಾವಂತೆ. ಹಾಗೊಂದು ವೇಳೆ ತಿನ್ನಲೇಬೇಕಂದ್ರ ಗಂಡಂದಿರು ಅದನ್ನು ಹೆಚ್ಚಿಕೊಡಬೇಕಂತೆ.

▶ ಗಂಡಂದಿರಿಗೆ ಹಸಿವಾದ್ರೆ ಹೆಂಡತಿಯನ್ನು ತಿನ್ನಬಹುದು!
ಕೊಟ್ಟ ಕಾರಣ : ಮದುವೆ ಅಂದ್ರೆ ಹೆಣ್ಣು ಗಂಡು ಒಂದಾಗುವ ಪ್ರಕ್ರಿಯೆ, ಹೆಣ್ಣಿನ ದೇಹವನ್ನು ಗಂಡು ತಿನ್ನೋದ್ರಿಂದ ಆಕೆ ಅವನೊಳಗೆ ಅಂತರ್ಗತವಾಗಿಸಿಕೊಳ್ಳಬಹುದಂತೆ!

▶ ಹೆಣ್ಣಿಗೆ ಹತ್ತು ವರ್ಷವಾದರೆ ಸಾಕು ಆಕೆ ಮದುವೆಯಾಗಬಹುದು!
ಕೊಟ್ಟ ಕಾರಣ : ಚಿಕ್ಕಂದಿನಿಂದ ಹೆಣ್ಣಿಗೆ ಒಳ್ಳೆಯ ಸಂಸ್ಕಾರ ಸಿಕ್ಕರೆ ಆಕೆ 10 ವರ್ಷದಲ್ಲಿಯೇ ಗಂಡನ ಸೇವೆ ಮಾಡಲು ತಾಯರಾಗಬಹುದಂತೆ.

▶ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಪತಿ ಪತ್ನಿಯರು ನಗ್ನರಾಗಬಾರದು.
ಕೊಟ್ಟ ಕಾರಣ : ಈ ಫತ್ವ ಭಾರಿ ಮಟ್ಟದ ವಿರೋಧಕ್ಕೆ ಕಾರಣವಾದ್ದರಿಂದ ಅದನ್ನು ಸ್ವಲ್ಪ ಬದಲಾವಣೆ ಮಾಡಿ ನಗ್ನರಾಗಬಹುದು ಆದರೆ, ಅವರ ಮರ್ಮಾಂಗವನ್ನು ನೋಡಿಕೊಳ್ಳುವಂತಿಲ್ಲ ಎಂದಿದ್ದ. ಇದು ವಿಚಿತ್ರ ಎನಿಸಿದರು 2006 ರಲ್ಲಿ ಹಸನ್ ಕಲೀಲ್ ಎಂಬ ದೊಡ್ಡ ಧಾರ್ಮಿಕ ವಿಷಯಗಳ ವಿಭಾಗದ ಮುಖ್ಯಸ್ಥ ಹೊರಡಿಸಿದ ಫತ್ವಾ.

▶ ನೌಕರಿಯಲ್ಲಿರುವ ಮುಸ್ಲಿಂ ಮಹಿಳೆಯರು ಪರಪುರುಷರೊಂದಿಗೆ ಕೆಲಸ ಮಾಡಬಾರದು.
ಕೊಟ್ಟ ಕಾರಣ : ಇದು ಇಸ್ಲಾಂಗೆ ವಿರುದ್ಧವಾಗಿದ್ಯಂತೆ. ಇದಕ್ಕೆ ಪರಿಹಾರವನ್ನು ಧರ್ಮಗುರುಗಳು ಕೊಟ್ಟಿದ್ದರು ಅದೇನೆಂದರೆ ಪರಪುರುಷರೊಂದಿಗೆ ಕೆಲಸ ಮಾಡುವ ಮುಸ್ಲಿಂ ಮಹಿಳೆಯರು ಆ ಪರಪುರುಷರಿಗೆ ಕನಿಷ್ಟ ಐದು ಬಾರಿ ತಮ್ಮ ಎದೆ ಹಾಲು ಕುಡಿಸಬೇಕಂತೆ. ಇದರಿಂದ ಆ ಮಹಿಳೆ ಪರಪುರುಷನಿಗೆ ತಾಯಿಯ ಸ್ಥಾನಕ್ಕೇರುತ್ತಾಳಂತೆ.

▶ ಮುಸ್ಲಿಂ ಮಹಿಳೆಯರು ಖರ್ಚಿ ಮೇಲೆ ಕೂರುವಂತಿಲ್ಲ!
ಕೊಟ್ಟ ಕಾರಣ : ಖರ್ಚಿಯಲ್ಲಿ ಕೂರುವುದರಿಂದ ಹೆಂಗಸರಲ್ಲಿ ಲೈಂಗಿಕಾಸಕ್ತಿ ಹೆಚ್ಚುತದಂತೆ. ಇದು 2014ರಲ್ಲಿ ಐಸಿಸ್ ಹೊರಡಿಸಿದ ಫತ್ವಾ!

▶ ಮುಸ್ಲಿಂ ಮಹಿಳೆಯರು ಡ್ರೈವಿಂಗ್ ಮಾಡುವಂತಿಲ್ಲ!
ಕೊಟ್ಟ ಕಾರಣ : ಸ್ಟೇಯರಿಂಗ್ ಮುಟ್ಟುವುದರಿಂದ ಮಹಿಳೆಯರಿಗೆ ಗರ್ಭಕೋಶದ ತೊಂದರೆಯುಂಟಾಗಿ, ಬದ್ದಿಮಾಂದ್ಯ ಮಕ್ಕಳು ಹುಟ್ಟುತ್ತಾವಂತೆ.

▶ ಚದುರಂಗ ಹರಾಮ್, ಸಾಂತಾಟೋಪಿ ಹಾಕುವುದು ಹರಾಮ್, ಮಿಕ್ಕಿಮೌಸ್ ಹರಾಮ್, ಪೋಕಿಮ್ಯಾನ್ ಆಡುವ ಮಕ್ಕಳನ್ನು ಎತ್ತಿ ಗೋಡೆಗೆ ಒಗೆಯಿರಿ ಎಂದು ಕಾರಣ ಕೊಡದೆ ಫತ್ವಾ ಹೊರಡಿಸಿದ್ದರು.

▶ ಅತ್ಯಾಚರ ಮಾಡುವುದು ಅಪರಾಧವಲ್ಲ, ಕಾಮ ತಣಿಸಬೇಕಾದರೆ ಮಸ್ಲಿಂ ಯುವತಿಯರು ಸಹಕರಿಸಬೇಕು
ಕೊಟ್ಟ ಕಾರಣ : ಗಂಡಸರಿಗೆ ಕಾಮ ಅನಿವಾರ್ಯವಾದರೆ ಹೆಂಗಸರು ಸಹಕರಿಸಬೇಕು ಇಲ್ಲದಿದ್ದಲ್ಲಿ ಇದು ಇಸ್ಲಾಂ ವಿರೋಧಿಯಾಗುತ್ತದೆ ಎಂದಿದ್ದಾನೆ.

▶ ಐಸಿಸ್ ಉಗ್ರರಿಗೆ ಮುಸ್ಲಿಂ ಮಹಿಳೆಯರು ದೇಹ ಕೊಡಬೇಕು!
ಕೊಟ್ಟ ಕಾರಣ : ಐಸಿಸ್ ನಲ್ಲಿ ಕೆಲಸ ಮಾಡುತ್ತಿರುವವರು ಧರ್ಮದ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂ ಯುವತಿಯರು ನಾನು ಧರ್ಮಕ್ಕೆ ಸಹಕರಿಸುತ್ತೇನೆ ಎಂಬ ಮನೋಭಾವದಲ್ಲಿ ಅವರಿಗೆ ನೀವು ಸುಖ ಕೊಡಬೇಕು ಎಂದಿದ್ದಾನೆ.

▶ ಮಾವ ಸೊಸೆಯಮೇಲೆ ಅತ್ಯಾಚಾರ ಮಾಡಿದರೆ ಆಕೆಯನ್ನು ಗಂಡ ತನ್ನ ಅಪ್ಪನಿಗೆ ಬಿಟ್ಟುಕೊಡಬೇಕೆಂದು ಫತ್ವಾ ಹೊರಡಿಸಿದ್ದ.

ಇಷ್ಟೇ ಅಲ್ಲಿ ಜಗತ್ತಿನಾದ್ಯಂತ ದಿನನಿತ್ಯ ಅನೇಕ ವಿಚಿತ್ರಕಾರಿ ಫತ್ವಾಗಳು ಹೊರಬರುತ್ತಾವೆ.

  • 2.5K
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari