ನಮ್ಮ ಸುದ್ದಿ

ಲವ್ ಜಿಹಾದ್ ಆಯಿತು ಈಗ “ಸೆಕ್ಸ್ ಜಿಹಾದ್”!! ಇಸ್ಲಾಮಿಕ್ ಜಿಹಾದಿ ಕಾಮುಕರ ಹೊಸ ಆಟಗಳು!

ಹಾದಿಯ ಪ್ರಕರಣ ಕೋರ್ಟ್ ನಿಂದ ಹೊರಬರುವ ಮುನ್ನವೇ ಕೇರಳದಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ.

ತನ್ನನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ, ವಂಚನೆಯ ಮೂಲಕ ಮದುವೆ ಮಾಡಲಾಗಿದೆ, ಹಾಗೂ ನನಗೆ ಲೈಂಗಿಕ ಶೋಷಣೆಯಾಗಿದೆ ಎಂದು ಕೇರಳದ ಯುವತಿ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿದ್ದಾಳೆ.

ತನ್ನ ಪತಿ ತನ್ನನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಮಾರಾಟ ಮಾಡುವ ಸಂಚು ನೆಡೆಸಿದ್ದ ಎಂದು ಅಕ್ಷರ ಬೋಸ್ ಅರೋಪಿಸಿದ್ದಾಳೆ. ಈಕೆ ಮೂಲತಃ ಹಿಂದು ಕುಟುಂಬಕ್ಕೆ ಸೇರಿದ್ದು, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಏಜೆನ್ಸಿಗೆ ನೀಡಬೇಕೆಂದು ಆಗ್ರಹಿಸಿದ್ದಾಳೆ.

2014ರಲ್ಲಿ ಕಾಲೇಜಿನಲ್ಲಿ ಪರಿಚಯವಾದ ಸಜ್ಜದ್ ರಹಾಂ ತನ್ನನ್ನು ಮದುವೆಯಾದ. ನಂತರ ತನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ, ಅದನ್ನು ತನ್ನ ಫೋನಿನಲ್ಲಿ ಚಿತ್ರೀಕರಿಸಿಕೊಂಡು ತನ್ನನ್ನು ಇಸ್ಲಾಂ ಮತಕ್ಕೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದ ಎಂದು ಆಕೆ ದೂರಿದ್ದಾಳೆ. ಅಲ್ಲದೆ ಕಳೆದ ವರ್ಷ ಮೇ ತಿಂಗಳಿನಲ್ಲಿ ವಿವಾಹವಾಗಿದ್ದು ಬೆಂಗಳೂರಿನ ವಿವಾಹ ನೋಂದಣಿ ಅಧಿಕಾರಿಯೊಬ್ಬರು ಅವನಿಗೆ ಸಹಾಯ ಮಾಡಿದ್ದರು ಎಂದು ಆಕೆ ದೂರಿದ್ದಾಳೆ ಅಲ್ಲದೇ ತನ್ನನ್ನು ಸೌದಿ ಅರೇಬಿಯಾಗೆ ಕರೆದುಕೊಂಡು ಹೋಗಿ ಅಲ್ಲಿ ತನ್ನನ್ನು ಲೈಂಗಿಕ ಗುಲಾಮಳನ್ನಾಗಿಸಿದ್ದಲ್ಲದೆ, ಭಯೋತ್ಪಾದಕ ಝಾಕೀರ್ ನಾಯ್ಕ್, ಐಸಿಸ್, ಹಾಗೂ ಪಿ ಎಫ್ ಐ ಭಯೋತ್ಪಾದಕ ಉಗ್ರ ಕೃತ್ಯಗಳ ವೀಡಿಯೋಗಳನ್ನು ತೋರಿಸಿ ತನ್ನನ್ನು ಐಸಿಸ್ ಗೆ ಸೇರುವಂತೆ ಬಲವಂತಪಡಿಸುತ್ತಿದ್ದ ಎಂದು ಆಕೆ ದೂರಿದ್ದಾಳೆ. ಕೇವಲ ಆತನೊಬ್ಬನಲ್ಲದೆ ಈ ಕೃತ್ಯ ನೆಡೆಸುವುದಕ್ಕೆ ಆಕೆಯ ತಾಯಿಯೂ ಸಹಾಯ ಮಾಡುತ್ತಿದ್ದರು ಎಂದು ಆಕೆ ಹೇಳಿದ್ದಾಳೆ.

ತನ್ನ ಪತಿ ತನ್ನನ್ನು ಸಿರಿಯಾದ ಐಸಿಸ್ ಗೆ ಮಾರಾಟ ಮಾಡುವುದಕ್ಕೆ ಸಿದ್ಧತೆ ನೆಡೆಸಿದ್ದು ಆಹ್ಮದಾಬಾದ್ ನಗರಕ್ಕೆ ಪ್ರಯಾಣಿಸಲು ತನ್ನ ತಂದೆ ತನಗೆ ಟಿಕೆಟ್ ಕಳಿಸಿದ್ದರು ಅದರ ಸಹಾಯದಿಂದ ಅಕ್ಟೋಬರ್ 3ರಂದು ಹೊರಟು 5 ರಂದು ಭಾರತಕ್ಕೆ ತಲುಪಿದ್ದೇನೆ ಎಂದಿದ್ದಾಳೆ.

ತನ್ನ ಪತಿ ಪಿ ಎಫ್ ಐ ಸದಸ್ಯನಾಗಿದ್ದು ಹಲವಾರು ಉಗ್ರ ಕೃತ್ಯಗಳಲ್ಲಿ ಬಾಗಿಯಾಗಿದ್ದು, ಆಧಾರ್ ಕಾರ್ಡ್ ನಲ್ಲಿ ತನಗೂ ಹಾಗೂ ತನ್ನ ತಂದೆಯವರಿಗೂ ಯಾವುದೇ ಸಂಬಂಧ ಇಲ್ಲದಂತೆ ಮಾಡಿಸಿದ್ದ ಎಂದು ಆಕೆ ವಿವರಿಸಿದ್ದಾಳೆ.

ಕೇವಲ ಲವ್ ಜಿಹಾದ್ ಮಾತ್ರವಲ್ಲದೆ ಹಿಂದು ಹೆಣ್ಣುಮಕ್ಕಳನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುವ ದೊಡ್ಡ ದಂಧೆಯೇ ನೆಡೆಯುತ್ತಿದೆ. ಸ್ಕೂಲ್, ಕಾಲೇಜು ಹೋಗುವ ಹಿಂದು ಹೆಣ್ಣುಮಕ್ಕಳನ್ನು ತಮ್ಮೆಡೆಗೆ ಒಲಿಸಿಕೊಂಡು ಲವ್ ಎಂದು ಬುರುಡೆ ಬಿಟ್ಟು ಕೇವಲ ಹೆಣ್ಣುಮಕ್ಕಳನ್ನು ದೈಹಿಕವಾಗಿ ಉಪಯೋಗಿಸಿ ನಂತರ ಪರಾರಿಯಾಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಕೆಲ ವರ್ಷಗಳ ಹಿಂದಷ್ಟೆ ಪಿಪಿಸಿ ಕಾಲೇಜಿನ ವಿಧ್ಯಾರ್ಥಿನಿಯೊಬ್ಬಳನ್ನು ಮೊಹಮ್ಮದ್ ಯಾಸೀರ್ ಎಂಬಾತ ಲವ್ ಮಾಡುತ್ತಿರುವುದಾಗಿ ನಂಬಿಸಿ ಆಕೆಯನ್ನು ದೈಹಿಕವಾಗಿ ಬಳಸಿ, ಆಕೆಯೊಂದಿಗೆ ಸೆಕ್ಸ್ ನಲ್ಲಿ ತೊಡಗಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ.

ಅಲ್ಲದೇ ಬೆಳಗಾಗುವಷ್ಟರಲ್ಲಿ ಎಲ್ಲಾ ಕಡೆಗಳಲ್ಲಿ “ಮೊಹಮ್ಮದ್ ಯಾಸೀರ್ ಗೆ ಧನ್ಯವಾದಗಳು. ಪಿಪಿಸಿ ಕಾಲೇಜಿನಲ್ಲಿ ಸಿಕ್ಕಂತೆ ಇನ್ನೂ ಅನೇಕ ಕಾಲೇಜಿನಲ್ಲಿ ಹಿಂದೂ ಹುಡುಗಿಯರು ನಿನ್ನ ಜೊತೆ ಮಲಗಲು ತಯಾರಾಗಿದ್ದಾರೆ keep it up, well done”

ಎಂದು ಬರೆದ ಪೋಸ್ಟರ್ ಗಳನ್ನು ಪಿಎಫ್’ಐ ಭಯೋತ್ಪಾದಕರು ಎಲ್ಲೆಂದರಲ್ಲಿ ಅಂಟಿಸಿದ್ದರು. ಇಂತಹ ಅದೆಷ್ಟೋ ಪ್ರಕರಣ ನೆಡೆದಿದ್ದರೂ ರಾಜ್ಯ ಸರ್ಕಾರ ಇಸ್ಲಾಮಿಕ್ ಜಿಹಾದಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಂಡತನ ಪ್ರದರ್ಶಿಸುತ್ತಿದೆ.

ಕೇರಳದಲ್ಲಿ ಪಿ ಎಫ್ ಐ ಭಯೋತ್ಪಾದನೆ ಮುಂದುವರೆಯುತ್ತಿದ್ದು ಸಾಕಷ್ಟು ಹಿಂದೂ ಯುವತಿಯರನ್ನು ಲವ್ ಜಿಹಾದ್ ಪಾಷಕ್ಕೆ ಬೀಳಿಸಿ ಅವರನ್ನು ಐಸಿಸ್ ಗೆ ಮಾರಾಟ ಮಾಡುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಪೊಲೀಸರು ಮಾತ್ರ ಮೂಖಪ್ರೇಕ್ಷರಾಗುತ್ತಿರುವುದು ದುರಂತ.

  • 5.4K
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari