ನಮ್ಮ ಸುದ್ದಿ

ಮಾಂಸ ತಿಂದು ದೇವಸ್ಥಾನ ಕ್ಕೆ ತೆರಳಿದ ಪಪ್ಪು ಗ್ಯಾಂಗ್

ಹಿಂದೂಗಳ ಭಾವನೆಗಳ ಜೊತೆ ಮತ್ತೆ ಚೆಲ್ಲಾಟವಾಡಲು ಹೊರಟಿದ್ದಾರೆ ಕಾಂಗ್ರೆಸ್ಸಿಗರು.

ಕಳೆದ ಬಾರಿ ಮೀನು ಮಾಂಸ ತಿಂದು ಧರ್ಮಸ್ಥಳ ಮಂಜುನಾಥನ ಸಾನಿಧ್ಯಕ್ಕೆ ತೆರಳಿದ್ದ ಸಿದ್ದರಾಮಯ್ಯ ಈ ಬಾರಿ ಕಾಂಗಿ ತಂಡದೊಂದಿಗೆ ಭರ್ಜರಿ ಮಾಸದೂಟ ಉಂಡು ದೇವಸ್ಥಾನಕ್ಕೆ ತೆರಳಿದ್ದಾರೆ.

ನೆನ್ನೆ ಮಧ್ಯಾಹ್ನ ಕನಗಿರಿಗೆ ಹೋಗಿದ್ದ ಕೈ ಪಾಳಯದ ಅಧ್ಯಕ್ಷ ರಾಹುಲ್ ಗ್ಯಾಂಡಿ ತಂಡ ಮಧ್ಯಾಹ್ನ ಹೊಸಪೇಟೆ ಯ ಮಲ್ಲಿಗೆ ಹೋಟೆಲ್ ನಿಂದ ತರಿಸಿದ್ದ ಕೋಳಿ ಬಿರಿಯಾನಿ ಭರ್ಜರಿಯಾಗಿ ಕನಕಗಿರಿಯ ಪ್ರವಾಸಿ ಮಂದಿರದಲ್ಲಿ ತಿಂದಿದ್ದಾರೆ.

ಊಟ ಅದ ನಂತರ ಅಲ್ಲಿಂದ ನೇರವಾಗಿ ಕನಕಾಚಲದ ನರಸಿಂಹ ಸ್ವಾಮಿ ದೇವರ ದರ್ಶನ ಪಡೆಯಲು ಹೋಗಿದ್ದಾರೆ.

ಮಾಂಸದೂಟ ಮಾಡಿದ್ದ ಕೈ ಪಾಳಯ ಈ ವಿಷಯವನ್ನು ಗೌಪ್ಯವಾಗಿ ಇಡುವಂತೆ ಮಾಡಿದ ಪ್ರಯತ್ನವನ್ನು ಪತ್ರಿಕೆ ಯೊಂದು ವರದಿಮಾಡಿದೆ.

ಹಿಂದೂಗಳ ಓಟ್ ಗಾಗಿ ದೇವಸ್ಥಾನಗಳಿಗೆ ಓಡುತ್ತಿರುವ ಇವರ ನಿಜ ಬಣ್ಣ ಎಲ್ಲರಿಗೂ ಗೊತ್ತಾಗಬೇಕಿದೆ.

ರಾಹುಲ್ ಗ್ಯಾಂಡಿ ಜೊತೆ ಸಿದ್ರಾಮ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ , ಪವರ್ ಸಚಿವ ಶಿವಕುಮಾರ ಇನ್ನೂ ಹಲವು ಕೈ ನಾಯಕರು ಮಾಂಸದೂಟ ಮಾಡಿ ದೇವರ ದರ್ಶನ ಪಡೆಯಲು ಹೋಗಿದ್ದಾರೆ.

  • 311
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari