ನಮ್ಮ ಸುದ್ದಿ

ಭಯೋತ್ಪಾದಕ ಬಾಬರ್ ನ ಹೆಸರಿನಲ್ಲಿ ಮಸೀದಿ ನಿರ್ಮಾಣಕ್ಕೆ ಹಿಂದೂಸ್ತಾನದ ಯಾವ ಮೂಲೆಯಲ್ಲು ಜಾಗ ಕೊಡಬಾರದು. ಮಾಜಿ IPS ಆಧಿಕಾರಿ

ಮಧ್ಯ ಏಶಿಯಾ ದಲ್ಲಿ ಜನಿಸಿದವನಿಗೆ ಭಾರತದಲ್ಲೆಕೆ ಮಸೀದಿ. ಬಾಬರ್ ಒಬ್ಬ ವಿದೇಶಿ ದಾಳಿಕೋರ ಹಾಡುಹಗಲೆ ಭಾರತೀಯ ನಾರಿಯರ ಮೇಲೆ ಅತ್ಯಾಚಾರ ಮಾಡಿದಾತ, ಅತನ ಸಮಾದಿ ಇರುವುದು ಅಫ್ಘಾನಿಸ್ತಾನದಲ್ಲಿ. ಮೋಘಲನಾಗಿದ್ದ ಬಾಬರ್ ಸಮೃದ್ದ ಭಾರತದ ಮೇಲೆ ದಂಡೆತ್ತಿ ಬಂದ ಭಯೋತ್ಪಾದಕನಾಗಿದ್ದ.

DJ ವಂಜಾರ ಗುಜರಾತ್ ನ ಮಾಜಿ IPS ಅಧಿಕಾರಿ

ಅಯೋಧ್ಯೆಯಲ್ಲಿ ರಾಮ ಮಂದಿರ ಇತ್ತು ಅಲ್ಲಿಯೇ ಭವ್ಯ ಮಂದಿರ ನಿರ್ಮಣವಾಗುತ್ತದೆ. ಅದು ಹಿಂದೂಗಳ ಭೂಮಿ ಅದು ಹಿಂದೂಗಳಿಗೆ ಸಿಗಲಿದೆ ಎಂದು DG ವಂಜಾರ ಹೇಳಿದ್ದಾರೆ.

ಎಲ್ಲಿಯವರೆಗೆ ಬಾಬರಿ ಮಸೀದಿಯ ಪ್ರಶ್ನೆ ಇರುತ್ತದೊ ಅಲ್ಲಿಯವರೆಗೆ ಅಯೋಧ್ಯೆ ಯಲ್ಲಿ ಮಾತ್ರವಲ್ಲ ಇಡಿ ಹಿಂದೂಸ್ತಾನ ದಲ್ಲಿ ಬಾಬರಿ ಮಸೀದಿ ಕಟ್ಟಲೆ ಬಿಡಬಾರದು. ಹಿಂದೂಸ್ತಾನದಲ್ಲಿ ಭಯೋತ್ಪಾದಕನ ಹೆಸರಿನಲ್ಲಿ ಮಸೀದಿಯೆ ನಿರ್ಮಾಣ ಮಾಡಬಾರದು ಎಂದು ಡಿ ಜಿ ವಂಜಾರ ಹೇಳಿದ್ದಾರೆ.

ಬಾಬರ್ ಹೆಸರಿನಲ್ಲಿ ಮಸೀದಿ ಕಟ್ಟುವುದಾದರೆ ಉಜ್ಬೆಕೀಸ್ತಾನದಲ್ಲಿ ಕಟ್ಟಲಿ ಅದು ಬಾಬಾರ್ ನ ಜನ್ಮಭೂಮಿ ಅಯೋಧ್ಯೆ ಯಲ್ಲ, ಹಿಂದೂಸ್ತಾನದಲ್ಲಿ ಭಯೋತ್ಪಾದಕನಿಗೆ ಯಾವುದೇ ಸ್ಥಾನ ಮಾನ, ಸ್ಥಳ ಕೂಡಾ ಇಲ್ಲ ಎಂದು ಗುಡುಗಿದ್ದಾರೆ.

  • 1.4K
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari