ದೇವಸ್ಥಾನಗಳು

ಮೋದಿ ಭೇಟಿ ಕೊಟ್ಟ ಮಸ್ಕತ್ ನ ಶಿವ ದೇವಾಲಯಕ್ಕು ಗುಜರಾತ್ ಗು ನಂಟಿದೆ ಅದೇನೆಂದು ನಿಮಗೆ ಗೊತ್ತಾ?

ಅಬುಧಾಬಿ ಯಲ್ಲಿ ಮೊದಲ ಹಿಂದೂ ಮಂದಿರಕ್ಕೆ ಅಡಿಗಲ್ಲು ಇಟ್ಟ ಮೊದಿ ಒಮನ್ ರಾಜಧಾನಿ ಮಸ್ಕತ್ ನಲ್ಲಿರುವ ಶಿವ ಮಂದಿರಕ್ಕೆ ಭೇಟಿ ನೀಡಿದ್ದರು.

ಮಸ್ಕತ್ ನಲ್ಲಿರುವ ಈ ಶಿವ ಮಂದಿರವನ್ನು ಮೋತೆಶ್ವರ ಶಿವ ಮಂದಿರ ಎಂದು ಕರೆಯಲಾಗುತ್ತದೆ.

ಈ ಮಂದಿರ ಸುಮಾರು 109 ವರ್ಷಗಳಷ್ಟು ಹಳೆಯದು. ಸೀಬಾ ವಿಮಾನ ನಿಲ್ದಾಣದಿಂದ 35 ಕಿಮೀ ದೂರವಿರುವ ಸುಲ್ತಾನ್ ಮಹಲ್ ಹತ್ತಿರ, ಹಳೆ ಮಸ್ಕತ್ ನ ಮತರಹ ಎಂಬಲ್ಲಿ ಈ ಶಿವ ಮಂದಿರವಿದೆ.

1999 ರಲ್ಲಿ ಜೀರ್ಣೋದ್ಧಾರ ಗೊಂಡಿದ್ದ ಈ ದೇವಾಲಯವನ್ನು ಗುಜರಾತ್ನ ಬಠಿಯಾ ವ್ಯಾಪರಿ ಸಮುದಾಯ ನಿರ್ಮಿಸಿದ್ದಾರೆ .

ಈ ಸಮುದಾಯದ ಜನರು 1507 ರಿಂದ ಮಸ್ಕತ್ ನಲ್ಲಿ ನೆಲೆಸಿದ್ದಾರೆ. ಗುಜಾರಾತಿ ವ್ಯಾಪರಿಗಳಿಂದ ತುಂಬಿರುವ ಮಸ್ಕತ್ ವ್ಯಾಪರಿಗಳಿಗೆ ಭಾರತ ಬಿಟ್ಟರೆ ಇದುವೆ ಮತ್ತೊಂದು ಸೂರಾಗಿದೆ.

ಇದೆ ಪರಿಣಾಮದಿಂದಾಗಿ ಮಸ್ಕತ್ ನಲ್ಲಿ ಹಲವು ಹಿಂದೂ ಮಂದಿರ ಮತ್ತು ಧಾರ್ಮಿಕ ಕೇಂದ್ರ ಗಳು ಸ್ಥಾಪಿತವಾಗಿವೆ.

  • 111
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari