ನಮ್ಮ ಸುದ್ದಿ

ನಮ್ಮ ಹೋರಾಟ ಉಗ್ರವಾದದ ವಿರುದ್ದವೇ ಹೊರತು ಧರ್ಮದ ವಿರುದ್ಧ ವಲ್ಲ ಮೋದಿ

 ಇಸ್ಲಾಮಿಕ್ ಹೆರಿಟೇಜ್ ಪ್ರೋಮೊಟಿಂಗ್ ಆಂಡಸ್ಟ್ಯಾಂಡಿಂಗ್ ಆಂಡ್ ಮಾಡರೇಶನ್ ಸಭೆಯಲ್ಲಿ ಭಾಗವಹಿಸಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ‌ಹೋರಾಟ ಭಯೋತ್ಪಾದನೆ ಉಗ್ರರ ವಿರುದ್ಧ, ಇಸ್ಲಾಂ ಧರ್ಮದ ವಿರುದ್ಧ ವಲ್ಲ ಎಂದಿದ್ದಾರೆ.

ಯುವಜನತೆ ಸ್ವತಃ ಮುಂದಾಗಿ ಇಸ್ಲಾಂ ಧರ್ಮದ ಮಾನವೀಯ ಮೌಲ್ಯಗಳನ್ನು ಹರಡಬೇಕು ಎಂದು ಯುವಕರಿಗೆ ಕರೆ ನೀಡಿದ್ದಾರೆ. ನಮ್ಮ ಹೋರಾಟ ಭಯೋತ್ಪಾದನೆ ಮೂಲಭೂತವಾದ ಮತ್ತು ಯುವಕರ ದಾರಿತಪ್ಪಿಸುತ್ತಿರುವ ದೇಶದ್ರೊಹಿಗಳ ವಿರುದ್ದ ಯಾವುದೇ ಧರ್ಮದ ವಿರುದ್ದ ನಾವಿಲ್ಲ ಎಂದು ಈ ಸಮಯದಲ್ಲಿ ಹೇಳಿದ್ದಾರೆ.

ಈ ಸಭೆಯಲ್ಲಿ ಭಾಗವಹಿಸಿದ್ದ ಜೋರ್ಡಾನ್ ರಾಜ ಅಬ್ದುಲ್ಲಾ ೨ ಅವರ ಜೋತೆ ಪ್ರಪಂಚದ ಶಾಂತಿಗಾಗಿ ಬೇಕಾಗುವ ನಿಲುವುಗಳನ್ನು ಪ್ರಾಧನಿ ಮತ್ತು ಅಬ್ದುಲ್ಲಾ ಹಂಚಿಕೊಂಡಿದ್ದಾರೆ. ಧರ್ಮಗಳ ಏಕತೇಯೆ ಮಾನವೀಯತೆ, ಭಾರತ ಧರ್ಮಗಳ ತೊಟ್ಟಿಲು ಪ್ರತಿಯೊಂದು ಧರ್ಮದಲ್ಲಿಯು ಮಾನವೀಯ ಅಂಶಗಳಿವೇ ಎಂದು ಅಬ್ದುಲ್ಲಾ ಹೇಳಿದ್ದಾರೆ.

  • 956
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari