ಯೋಧ ನಮನ

ಗೋಕಾಕದ ಯೋಧ ಇನ್ನಿಲ್ಲ

ಗೋಕಾಕ ತಾಲೂಕಿನ ನಬಾಪುರ ಗ್ರಾಮದ ಈರಣ್ಣ ಎಸ್ ಪಾಟೀಲಾ ಎಂಬವರು ಸಾವನ್ನಪ್ಪದ್ದಾರೆ. ಜಮ್ಮು ಕಾಶ್ಮೀರದ ಗಡಿ ಕಾಯತ್ತಿದ್ದ ವೇಳೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ.

ಭಾರತೀಯ ಸೇನೆಯ ಯೋಧರಾದ ಇವರು ಮದ್ರಾಸ್ ರೆಜಿಮೆಂಟ್ ನ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಪಾಟೀಲರಿಗೆ ಮದುವೆಯಾಗಿ ಒಂದು ವರ್ಷವಾಗಿದೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಸೂತಕದ ಚಾಯೆ ಕಂಡುಬಂದಿದೆ, ಶನಿವಾರ ಮುಂಜಾನೆ ಯೋದನ ಅಂತ್ಯಸಂಸ್ಕಾರ ಬೆಳಿಗ್ಗೆ 11 ಘಂಟೆಗೆ ನೆರವೆರಲಿದೆ ಎಂದು ಕುಟುಂಬಿಕರು ಹೇಳಿದ್ದಾರೆ.

  • 431
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari