ನಮ್ಮ ಸುದ್ದಿ

ಚುನಾವಣೆ ಗೆಲ್ಲಲು ಅಡಿಕೆ ನಿಶೇಧದ ಸುಳ್ಳು ಸುದ್ದಿ ಹಬ್ಬಿದ ಕಾಂಗ್ರೆಸ್.!! ರೈತರೇ ಆತಂಕಗೊಳ್ಳಬೇಡಿ, ಇಲ್ಲಿದೆ ನೈಜ ಮಾಹಿತಿ.

ರಾಜ್ಯ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆಡಿಕೆ ಬೆಳೆಗಾರರನ್ನು ದಾರಿ ತಪ್ಪಿಸುವ ಹುನ್ನಾರ ರಾಜ್ಯದಲ್ಲಿ ಭರದಿಂದ ಸಾಗುತ್ತಿದೆ.

ಅಡಿಕೆ ನಿಷೇಧ ಮಾಡದಿದ್ದರು ರಾಜ್ಯದ ಆಡಿಕೆ ಬೆಳೆಗಾರರ ಮನಸ್ಸಿನಲ್ಲಿ ಅಂತಕ ಸೃಷ್ಟಿಸುವ ಕಾರ್ಯವನ್ನು ಕೆಲವು ಕಿಡಿಗೆಡಿಗಳು ಮಾಡ ಹೊರಟಿದ್ದಾರೆ. ನಾವು ನಿಮಗೆ ಅಡಿಕೆಯ ಬಗ್ಗೆ ಈ ನಾಟಕದ ನಿಜಾಂಶ ಎನೆಂದು ಹೇಳುತ್ತಿದ್ದೆವೆ.

  (ಕಾಂಗ್ರೇಸ್ ) ಯುಪಿಎ ಸರ್ಕಾರ 2011 ರಲ್ಲಿ ಅಡಿಕೆಯಲ್ಲಿ ವಿಷಾಕಾರಿ ಅಂಶವಿದೆ ಎಂದು ಕೋರ್ಟ್ ಮೆಟ್ಟಿಲೇರಿ ದಾವೆ ಹೊಡಿತ್ತು. ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿದ್ದ ಕೋರ್ಟ್ ಆಡಿಕೆ ಕುರಿತು ವರದಿ ನೀಡುವಂತೆ ಮೈಸೂರಿನ CFTRI ಮತ್ತು ದೇಶದ ಪ್ರತಿಷ್ಠಿತ ಪ್ರಯೋಗಲಯಗಳಿಗೆ ಅದೇಶ ನೀಡಿತ್ತು.

ಅದೇಶದ ಮೇರೆಗೆ ಅಧ್ಯಯನ ಮಾಡಿದ ಪ್ರಯೋಗಲಯಗಳು ಅಡಿಕೆಯಲ್ಲಿ ಯಾವುದೇ ವಿಷಕಾರಿ ಅಂಶವಿಲ್ಲ ವೆಂದು ಪ್ರಯೋಗಾಲಗಳು ಕೋರ್ಟ್ ಗೆ ತಮ್ಮ ವರದಿ ನಿಡಿದ್ದವು.

  ಈಗ ಅಡಳಿತ ನಡೆಸುತ್ತಿರುವ ಕೇಂದ್ರದ ಮೋದಿ ಸರ್ಕಾರ ಕೋರ್ಟ್ ಗೆ ಯಾವುದೇ ಅಪೀದಾವಿತ್ ನೀಡಿಲ್ಲ , ಅಡಿಕೆಯನ್ನು ನಿಷೇಧ ಮಾಡಲು ಸಹ ಹೊರಟಿಲ್ಲ. ನಮ್ಮ ಹೆಮ್ಮೆಯ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಡಿಕೆ ಬೆಳೆಗಾರರ ಸಹಾಯಕ್ಕಾಗಿ ಬೆಂಬಲ ಬೆಲೆ ನೀಡುವಂತೆ ಮೋದಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಅಷ್ಟೇ ಅಲ್ಲಾ ಹೊರ ದೇಶಗಳಿಂದ ಅಡಿಕೆ ಆಮದು ಮಾಡಿಕೊಂಡರೆ ನಮ್ಮ ಬೆಳೆಗಾರರಿಗೆ ತೊಂದರೆಯಾಗುತ್ತದೆ ಎಂದು ಅಡಿಕೆ ಆಮದು ನಿಲ್ಲಿಸುವಂತೆ ಆಗ್ರಹ ಮಾಡಿದ್ದು ಕೂಡ ನಮ್ಮ ಹೆಮ್ಮೆಯ ಸಚಿವೆ ನಿರ್ಮಲಾ ಸೀತಾರಾಮನ್

  ಅಡಿಕೆಯಲ್ಲಿ ವಿಷಕಾರಿ ಅಂಶ ಇಲ್ಲದ ಮೇಲೆ ನಿಷೇಧದ ಪ್ರಶ್ನೆಯೆ ಇಲ್ಲ ,ಮೊಸ,ಭ್ರಷ್ಟಾಚಾರ, ಸುಳ್ಳುಗಳ ಸರಮಾಲೆಯಿಂದಲೆ ಮಾಡಿಯೇ ಅಧಿಕಾರ ಪಡೆಯುತ್ತಿದ್ದ ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ಜಾತಿಯನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲಲು ಹೊರಟಿತ್ತು ಅದರೆ ಅದಕ್ಕೆಲ್ಲ ದೇಶದ ಜನತೆ ಸರಿಯಾದ ಉತ್ತರ ನೀಡಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಟ್ಟಿದ್ದಾರೆ. ಈಗ ಕರ್ನಾಟಕದ ಸರದಿ ಇಲ್ಲಿ ಇವರಿಗೆ ಒಡೆದು ಅಳಲು ಮುಂದಾಗಿದ್ದಾರೆ ಇದಕ್ಕೆ ಕರ್ನಾಟಕದ ನಾವುಗಳು ಸರಿಯಾದ ಪ್ರತ್ಯುತ್ತರ ನೀಡ ಬೇಕಾಗಿದೆ.

ಈಗ ಹೇಳಿ ಚುನಾವಣೆ ಸಂಧರ್ಭದಲ್ಲಿ ಇಂತಹ ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ಯಾಮಾರಿಸುತ್ತಿರುವ ಇಂತವರಿಗೆ ಮತ್ತೆ ಅಧಿಕಾರ ಕೋಡುವಿರ.

ಸುಳ್ಳು ಸುದ್ದಿ ಕೇಳಿ ಬೆಳೆಗಾರರು ಚಿಂತೆಯಲ್ಲಿದ್ದಾರೆ, ಈ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ ಅವರಿಗೆ ತಿಳಿಸಲು ಮರೆಯಬೇಡಿ .

  • 1.1K
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari