ನಮ್ಮ ಸುದ್ದಿ

ಹರಿಯಾಣದಲ್ಲಿ ಅತ್ಯಚಾರಿಗೆ ಗಲ್ಲು ಶಿಕ್ಷೆಯ ಕಾನೂನು. ನಂಬರ್ ಒನ್ ಎನ್ನುವ ಮುಖ್ಯಮಂತ್ರಿಗಳೇ ಕರ್ನಾಟಕದಲ್ಲಿ ಯಾಕೀಲ್ಲ ಈ ಕಾನೂನು.

ಕಳೆದ ವರ್ಷ ಮಧ್ಯಪ್ರದೇಶ ಜಾರಿಗೆ ತಂದ ಅತ್ಯಾಚಾರಿಗೆ ಮರಣದಂಡನೆ ಮಾದರಿಯನ್ನು ಅನುಸರಿಸಿ ಹರಿಯಾಣ ಸರ್ಕಾರ 12 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಅತ್ಯಾಚಾರ ಮಾಡುವ ಅಪರಾಧಿಗಳಿಗೆ ಮರಣದಂಡನೆಯನ್ನು ನೀಡುವ ಕಾನೂನನ್ನು ತರಲು ನಿರ್ಧರಿಸಿದೆ.

ಬುಧವಾರ ಹರಿಯಾಣ ಕ್ಯಾಬಿನೆಟ್ ಕೂಡ ಅಸ್ತಿತ್ವದಲ್ಲಿರುವ ಲೈಂಗಿಕ ಅಪರಾಧಗಳಿಗೆ ಕ್ರಿಮಿನಲ್ ಪ್ರಕರಣಗಳನ್ನು ಕಠಿಣ ಮಾಡಲು ನಿರ್ಧರಿಸಿದೆ.

  ಹೊಸ ಅನುಮೋದನೆ ಪ್ರಕಾರ, 12 ವರ್ಷ ವಯಸ್ಸಿನ ಹುಡುಗಿಯೊಬ್ಬಳು ಅತ್ಯಾಚಾರ ಅಥವಾ ದರೋಡೆಕೋರರಿಂದ ಸಾವಿಗೀಡಾದರೆ 14 ವರ್ಷಗಳಿಗಿಂತ ಕಡಿಮೆಯಿಲ್ಲದ ಕಠಿಣ ಜೈಲು ಶಿಕ್ಷೆಗೆ ಒಳಗಾಗುತ್ತಾರೆ, ಅದು ಅಲ್ಲದೆ ಜೀವಮಾನದ ಜೈಲು ಶಿಕ್ಷೆಗೆ ಒಳಗಾಗಬಹುದು, ಇದು ಉಳಿದ ವ್ಯಕ್ತಿಗಳ ಮೇಲೆ ಪರಿಣಾಮಕಾರಿಯಾಗಲಿದೆ.

ಕ್ಯಾಬಿನೆಟ್ ಅನುಮೋದನೆ ನೀಡಿರುವ ಮತ್ತೊಂದು ನಿಬಂಧನೆಯ ಪ್ರಕಾರ ಐಪಿಸಿಯ 376D ಎ ಅಡಿಯಲ್ಲಿ, 12 ವರ್ಷ ವಯಸ್ಸಿನ ಹುಡುಗಿಯನ್ನು ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳು ಅತ್ಯಾಚಾರ ಮಾಡಿದರೆ ಪ್ರತಿಯೊಬ್ಬರನ್ನೂ ಅತ್ಯಾಚಾರದ ಅಪರಾಧಿಗಳನ್ನಾಗಿ ಪರಿಗಣಿಸಲಾಗುವುದು ಮತ್ತು 20 ವರ್ಷಗಳಿಗಿಂತಲೂ ಹೆಚ್ಚಿನ ಕಠಿಣ ಸೆರೆವಾಸ ಇಲ್ಲದಿದ್ದರೆ ಮರಣ ದಂಡನೆ ವಿಧಿಸಲಾಗುತ್ತದೆ.

  ಮಧ್ಯಪ್ರದೇಶವು ಡಿಸೆಂಬರ್ ನಲ್ಲಿ 12 ವರ್ಷದೊಳಗಿನ ಬಾಲಕಿಯರನ್ನು ಅತ್ಯಾಚಾರ ಎಸಗುವವನಿಗೆ ಮರಣ ದಂಡನೆ ವಿಧಿಸುವ ಕಾನೂನು ತಂದ ಮೊದಲ ರಾಜ್ಯವಾಗಿದೆ.

ಶೇರ್ ಮಾಡಿ ಇಂತಹ ಕಟ್ಟುನಿಟ್ಟಿನ ಕಾನೂನು ಕರ್ನಾಟಕಕ್ಕೆ ಅವಶ್ಯಕ ಎಂದಾದರೆ.

  • 240
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari