ಅಂಕಣಗಳು

ವೀರ ಬಜರಂಗಿಯ ಮೂರ್ತಿಗಳು ಕೇಸರಿಯಲ್ಲಿರುವುದು ಯಾಕೆಂದು ಗೊತ್ತೆ ?

ಮನೋಜವಂ ಮಾರುತತುಲ್ಯವೇಗಂ, ಜಿತೇಂದ್ರಿಯಮ್ ಬುದ್ಧಿಮತಾಂ ವರಿಷ್ಠಮ್ |ವಾತಾತ್ಮಜಂ ವಾನರಯೂಥಮುಖ್ಯಂ, ಶ್ರೀರಾಮ ದೂತಂ ಶರಣಂ ಪ್ರಪದ್ಯೇ ||ಪ್ರಭು ಮಾರುತಿ ದೇವನು ಸಮಸ್ತರಿಗೂ ಆಯುಷ್ಯ ಆಯುರಾರೋಗ್ಯವನ್ನು ಕರುಣಿಸಲಿ.

ಹನುಮ ಕೇಸರಿ ಯಾಕಾದ ?
ಅಂಜಾನದೇವಿ ಯ ಪುತ್ರ ಅಯೋಧ್ಯ ಪ್ರಭು ಹಿಂದೂಸ್ತಾನದ ಜನತೆಯಿಂದ ಆರಾಧಿಸುವ ಶ್ರೀ ರಾಮ ದೂತ ಆಂಜನೇಯನ ಅಂಗಾಂಗಳು ಕೇಸರಿ ಯಿಂದ ತುಂಬಿರುವುದನ್ನು ನೀವುಗಳು ನೋಡಿರುತ್ತಿರಿ.

ಕೇಸರಿಯಿಂದ ತುಂಬಿ ತುಳುಕುವ ಏಕಮಾತ್ರ ದೇವನೆಂದರೆ ವಾಯು ಪುತ್ರ ಹನುಮ ಮಾತ್ರ.ರಾಮನ ಭಂಟ ಎಂದೆನಿಸಿಕೊಂಡಿರುವ ಹನುಮನಿಗೂ ಕೇಸರಿಗೂ ಒಂದು ರೋಚಕ ಘಟನೆಯಿದೆ .ಸೀತಾ ದೇವಿ ಹಣೆಗೆ ಕೇಸರಿ ತಿಲಕವನ್ನಿಟ್ಟು ಕೊಳ್ಳುವಾಗ ಹನುಮ ಅದನ್ನು ಗಮನಿಸಿ ಕೇಳುತ್ತಾನೇ ತಾಯಿ ಈ ಕೇಸರಿ ಸಿಂದೂರವನ್ನೆಕೆ ಇಟ್ಟುಕೊಳ್ಳುತ್ತಿಯಾ ಎಂದು ಸಂಧರ್ಭಕ್ಕೆ ಸೀತಾದೇವಿ ಹೇಳುತ್ತಾಳೆ ಈ ಕೇಸರಿ ಯು ಶ್ರೀ ರಾಮನ ನಿಸ್ವಾರ್ಥ ದ ಪ್ರೀತಿಯ ಸಂಕೇತವೇಂದು.

ತಕ್ಷಣ ಹನುಮನು ತನ್ನ ದೇಹಕ್ಕೆಲ್ಲ ಕೇಸರಿಯನ್ನು ಬಳಿದು ಕೊಂಡು ಹನುಮ ಹೇಳುತ್ತಾನೆ ಪ್ರಭು ಶ್ರಿ ರಾಮನ ಪ್ರೀತಿ ಇದರಲ್ಲಿದೆ ಎನ್ನುವುದಾದರೆ ನನ್ನ ಅಂಗಾಂಗ ಗಳಲೆಲ್ಲ ಭಕ್ತಿ ಎಂಬ ಪ್ರೀತಿ ತುಂಬಿರಲಿ ಎಂದು.ಬಜರಂಗಿಯ ಪ್ರೀತಿಯ ಭಕ್ತಿ ಗೆ ಮೆಚ್ಚಿದ ರಾಮ ನಿನ್ನ ಈ ಕೇಸರಿ ಭಕ್ತಿ ಭಕ್ತರ ಕಷ್ಟಕಾರ್ಪಣ್ಯಗಳನ್ನು ದೊರ ಮಾಡುವಂತಾಗಲಿ ಎಂದು ಹರಸುತ್ತಾನೆ. ಮತ್ತೊಮ್ಮೆ ನಿಮಗೆಲ್ಲರಿಗೂ ಹನುಮ ಜಯಂತಿ ಶುಭಾಶಯಗಳು.

  • 1.6K
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari