ನಮ್ಮ ಸುದ್ದಿ

ಕಾಂಗ್ರೆಸ್ ಸೇರುವುದು ಆತ್ಮಹತ್ಯೆ ಮಾಡಿಕೊಂಡಂತೆ – 1948 ರಲ್ಲಿ ಭೀಮ್ರಾವ್ ರಾಮ್ ಜಿ ಅಂಬೇಡ್ಕರ್ ಹೇಳಿದ ಮಾತಿದು.

ಅಂಬೇಡ್ಕರ್ ಎಂದೂ ಹಿಂದೂ ಧರ್ಮವನ್ನು ವಿರೋಧಿಸಿರರಿಲ್ಲ , ಇಂದು ದಲಿತರನ್ನು ಕಾಂಗ್ರೆಸ್ ತನ್ನ ಒಟ್ ಬ್ಯಾಂಕ್ ಅಗಿ ಮಾಡಿಕೊಂಡಿದೆ, ಉತ್ತರ ಭಾರತದಲ್ಲಿ ದಲಿತರ ಹೆಸರಿನಲ್ಲಿ ದೊಂಬಿಗಳನ್ನು ಮಾಡುತ್ತಿದೆ. ಅವರ ಹೇಸರಿನಲ್ಲಿ ಮತ ಬೇಡುತ್ತಿದೆ, ಅಂಬೇಡ್ಕರ್ ಎಡಪಂಥೀಯ ರನ್ನು, ಜಿಹಾದಿಗಳನ್ನು ಬಲವಾಗಿ ವಿರೋಧಿಸುತ್ತಿದ್ದರು ಎಂಬುದು ಕಠೋರ ಸತ್ಯ.

ಇಂದು ದೇಶದೆಲ್ಲೆಡೆ ಅಂಬೇಡ್ಕರ್ ಹೆಸರಿನಲ್ಲಿ ದಲಿತರ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ತನ್ನ ಬೆಳೆ ಬೆಯಿಸಿಕೊಳ್ಳುತ್ತಿದೆ. ಭಾರತ್ ಬಂದ್ , ಉಪವಾಸ ಸತ್ಯಾಗ್ರಹದ ಮೂಲಕ ಯಾಮಾರಿಸುತ್ತಿದೆ. ಇದೇ ಕಾಂಗ್ರೆಸ್ ನ ವಿರುದ್ದ ಅಂಬೇಡ್ಕರ್ ಯಾವ ನಿಲುವು ತಳೆದಿದ್ದರು ಎಂಬುದು ಜನತೆ ಅದರಲ್ಲಿಯೂ ದಲಿತ ಹಿಂದೂಗಳು ತಿಳಿದು ಕೊಳ್ಳಬೇಕಿದೆ.

ಬ್ರಿಟಿಷರು ಭಾರತದಿಂದ ತೊಲಗಿದ ನಂತರ ಅಂದರೆ 1948 April 27 ರಂದು ಇಂಗ್ಲಿಷ್ ಪತ್ರಿಕೆ ಅಂಬೇಡ್ಕರ್ ರವರು ದಲಿತರಿಗೆ ಯಾವ ಸಂದೇಶ ನೀಡಿದ್ದರು ಎಂದು ಈ ಹಳೆಯದಾದ ಪೇಪರ್ ಕಟ್ಟಿಂಗ್ ಹೇಳುತ್ತದೆ.

ಕಾಂಗ್ರೆಸ್ ಗೆ ಒಟ್ ಹಾಕಬೇಡಿ, ಕಾಂಗ್ರೆಸ್ ಸೇರಬೇಡಿ, ಕಾಂಗ್ರೆಸ್ ಜೊತೆ ಸೇರಿ ಅದನ್ನು ಸಮರ್ಥ ನೆ ಮಾಡಿಕೊಳ್ಳುವುದು ಅತ್ಮ ಹತ್ಯೆ ಮಾಡಿಕೊಳ್ಳುವುದಕ್ಕೆ ಸಮ ಎಂದು ಅಂಬೇಡ್ಕರ್ ಹೇಳಿದ್ದರು. ಕಾಂಗ್ರೆಸ್ ಸೇರುವುದಕ್ಕಿಂತ ನೀವುಗಳೆ ಒಂದು ಪಕ್ಷ ರಚಿಸಿ,ಅದರೆ ಯಾವುದೇ ಕಾರಣಕ್ಕು ಕಾಂಗ್ರೆಸ್ ಜೊತೆ ಸಂಬಂದ ಇಟ್ಟುಕೊಳ್ಳದಿರಿ ಎಂದಿದ್ದರು. ಅಂಬೇಡ್ಕರ್ ಕಾಂಗ್ರೆಸ್ ಅನ್ನು ವಿರೋಧ ಮಾಡುತ್ತಿದ್ದರು ಎನ್ನುವುದಕ್ಕೆ ಸಾಕಲ್ಲವೇ ಸಾಕ್ಷಿ.

ಅಂಬೇಡ್ಕರ್ ಗೆ ಭಾರತ ರತ್ನ ನೀಡಲು 1990 ರಲ್ಲಿ ಬಿಜೆಪಿ ಬೆಂಬಲಿತದ ಸರ್ಕಾರ ಬರಬೇಕಾಯಿತು. 1956 ರಲ್ಲಿ ಅಂಬೇಡ್ಕರ್ ವಿದಿವಶರಾದರು, ನೇಹರು, ಇಂದಿರಾ, ರಾಜೀವ್ ಗಾಂದಿ ಅಂಬೇಡ್ಕರ್ ರವರಿಗೆ ಭಾರತ ರತ್ನ ನೀಡಲು ಮುಂದೆ ಬರಲಿಲ್ಲ‌. ನೀವೆ ಯೋಚಿಸಿ ದಲಿತ ವಿರೋಧಿಗಳು ಯಾರು ಎಂದು.

  • 50K
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari