ಅಂಕಣಗಳು

ಫೇಸ್ಬುಕ್ ನಿಂದ ಇವುಗಳನ್ನು ಹಿಂದು-ಮುಂದು ನೋಡದೆ ತಕ್ಷಣ ಡೀಲಿಟ್ ಮಾಡಿ. ಈ ಉಪಯುಕ್ತ ಮಾಹಿತಿ ಯನ್ನು ನಿಮ್ಮ ಗೆಳೆಯರೊಡನೆ ಹಂಚಿಕೊಳ್ಳಿ.

ಫೇಸ್‌ಬುಕ್‌ ಡಾಟಾ ಕಳವು ಕೆಲ ದಿನಗಳಿಂದಿಚೆಗೆ ಯುವಜನತೆಯ ಮನದಲ್ಲಿ ಗೊಂದಲವನ್ನು ಸೃಷ್ಟಿ ಮಾಡಿದೆ, ಡಾಟಾ ಕಳವಾಗಿರುವುದ ಸತ್ಯ ಎಂದು ಫೇಸ್‌ಬುಕ್‌ ಸಂಸ್ಥೆ ಯ ಸ್ಥಾಪಕ ಮಾರ್ಕ್ ಜ್ಯುಕಬರ್ಗ್ ಒಪ್ಪಿಕೊಂಡಿದ್ದಾರೆ.

ಇದಾದ ಬಳಿಕ ಕೆಲವರು ಫೇಸ್‌ಬುಕ್‌ ಬಳಕೆ ನಿಲ್ಲಿಸಿದ್ದಾರೆ, ಟ್ವಿಟರ್ ನಲ್ಲಿ ಅಭಿಯಾನ ವನ್ನು ಮಾಡಿದ್ದಾರೆ. ಅದೇನೆ ಇರಲಿ ಬಿಡಿ , ನಿಮ್ಮ ಡಾಟಾಗಳು ಹೀಗೂ ಕಳವಾಗಬಹುದು ಅದಕ್ಕೆ ಫೇಸ್ಬುಕ್ ನಲ್ಲಿ ನಿಮ್ಮ ಕೆಲವು ಮಾಹಿತಿಗಳನ್ನು ಹೈಡ್ ಮಾಡಿಕೊಳ್ಳಿ ಅಥವಾ ಡೀಲಿಟ್ ಮಾಡಿಬಿಡಿ. ಅವುಗಳು ಹೀಗಿವೆ ನೋಡಿ.

1 ನಿಮ್ಮ ಮೊಬೈಲ್ ನಂಬರ್
ಹೌದು ನಿಮ್ಮ‌ ಮೊಬೈಲ್ ನಂಬರ್ ದುರುಪಯೋಗ ಸಾಧ್ಯತೆ ಬಹಳಷ್ಟಿವೇ ಅದಕ್ಕಾಗಿ ಪೋನ್ ನಂಬರ್ ಅನ್ನು ತಕ್ಷಣ ತೆಗೆದುಬಿಡಿ, ಯಾವುದೇ ಕಾರಣಕ್ಕೂ ನಂಬರ್ ಹಾಕಬೇಡಿ, ಮೇಸೆಂಜರ್ ಮೂಲಕ ಮೇಸೆಜ್ ಕಳುಹಿಸಿ.

2 ನಿಮ್ಮ ಹಟ್ಟಿದ ದಿನಾಂಕ
ಫೇಸ್ಬುಕ್ ನಲ್ಲಿ ನಿಮ್ಮ‌ ಜನುಮ ದಿನಾಂಕವಿದ್ದರೆ ಅಳಿಸಿಹಾಕಿ , ಹ್ಯಾಕರ್ ಗಳಿಗೆ ನಿಮ್ಮ ಡೇಟ್ ಅಪ್ ಬರ್ತ್ ಮೂಲಕ ನಿಮ್ಮ ಮಾಹಿತಿಗಳನ್ನು ಕಳವು ಮಾಡಲು ಅವರಿಗೆ ಸಹಾಯಕವಾಗುತ್ತದೆ.

3 ನಿಮ್ಮ ಬಾಸ್ ಗೆ ನಿಮ್ಮ ಪ್ರೇಂಡ್ ಲಿಸ್ಟ್ ನಲ್ಲಿ ಜಾಗ ಕೊಡದಿರಿ.
ಯಾಕಪ್ಪ ಹೀಗೆ ಅಂತಿದ್ದಾರೆ ಅಂತಿರ ಹೌದು ನಿಮ್ಮ ಫ್ರೆಂಡ್ಸ್‌ ಲಿಸ್ಟ್ ನಲ್ಲಿ ನಿಮ್ಮ ಬಾಸ್ ಅಥವಾ ನೀವು ಕೆಲಸ ಮಾಡುವ ಅಲ್ಲಿನ ಮೇಲಾಧಿಕಾರಿಗಳು ಇದ್ದರೆ ಅವರನ್ನು ದೂರವಿಡಿ ಯಾಕೆಂದರೆ ನಿಮ್ಮ ಕೆಲವೊಂದು ಮಾಹಿತಿಯನ್ನು ಗೆಳೆಯ ಗೆಳತಿಯರೊಂದಿಗೆ ಹಂಚಿಕೊಂಡಾಗ ನಿಮ್ಮ ಬಗ್ಗೆ ಅಥವಾ ಅವರ ಮನಸ್ಸಿಗೆ ನೋವು ಕೊಡಬಹುದು. ನಿಮ್ಮ ಪೋಟೊ ದೊಂದಿಗೆ ಗೆಳತಿ ಗೆಳೆಯರ ಪೋಟೋ ಹಾಕಬೇಡಿ, ಮುಂದೆ ಆ ಪೋಟೋ ನಿಮ್ಮ ತಲೆ ನೋವಿಗೆ ಕಾರಣವಾಗಬುದು.

4 ಲೋಕೆಶನ್ ಬೇಡ.
ನೀವು ಎಲ್ಲಿದ್ದಿರ ಎನು ಮಾಡುತ್ತಿದಿರ , ಮನೆಯಿಂದ ಹೋರಗಿದ್ದಿರ ಅಥವಾ ಬೇರೆಲ್ಲಾದರು ಇದ್ದಿರ ಎಂದು ಲೋಕೇಶನ್ ಹಾಕುವುದನ್ನು ನಿಲ್ಲಿಸಿ ಇದರಿಂದ ನಿಮಗೆ ಅಪಾಯ ಎದುರಾಗಬಹುದಾದ ಸನ್ನಿವೇಶಗಳೆ ಹೆಚ್ಚು. ಉದಾಹರಣೆಗೆ ನೀವು ನಿಮ್ಮ ಮನೆಯವರ ಜೊತೆ ಟೂರ್ ಹೊರಟಿದ್ದಿರಿ ಎಂದಿಟ್ಡೂಕೊಳ್ಳಿ ಅದನ್ನು ನೀವು ಫೇಸ್ಬುಕ್ ಗೆ ಹಾಕಿರುವುದನ್ನು ಯಾರಾದರೂ ಕೀಡಿಗೇಡಿಗಳು ನೋಡಿದರೆ, ನೀವು ಹಿಂತಿರುಗಿ ಬರುವಾಗ ಮನೆಯಲ್ಲಿರುವ ವಸ್ತುಗಳನ್ನು ದೊಚಿಕೊಂಡು ಹೊಗಿಬಿಡುತ್ತಾರೆ. ಇಂತಹದೇ ನಿಜವಾಗಿ ನಡೆದಿರುವ ಒಂದು ಘಟನೆಯನ್ನು ಅಣ್ಣ ಮಲೈ ಯಾವ ರೀತಿಯಲ್ಲಿ ಹೇಳುತ್ತಾರೆ ಎಂದು ನೀವೆ ನೋಡಿ.

  • 130
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari