ನಮ್ಮ ಸುದ್ದಿ

ಸೋಲುವ ಹತಾಶೆ ,ಕಾಂಗ್ರೆಸ್ ಬೆಂಬಲಿಗನಿಂದ ಸುಳ್ಳು ಸುದ್ದಿ ಪ್ರಕಟ. ಪೋಲಿಸರಿಂದ ಪ್ರಸಾದ ವಿತರಣೆ.

ರಾಜ್ಯಾದ್ಯಂತ ದೊಡ್ಡ ತಲೆನೋವಾಗಿ ಪರಿಣಮಿಸಿ, ನಿರಂತರವಾಗಿ ಮನೋಹರ್ ಪಾರಿಕ್ಕರ್ ಬಗ್ಗೆ ಪುಂಖಾನುಪುಂಖವಾಗಿ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ನಕಲಿ ಖಾತೆಗಳಲ್ಲಿ ಹರಡಿ ಸಮಾಜದಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡಿದಾತ ಯಾರೆಂದು ಕೊನೆಗೂ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸವಾರಿಯ ಸಂಧರ್ಭದಲ್ಲಿ ರಕ್ತೇಶ್ವರಿ ದೈವದ ಭೇಟಿ.video.

ಗೋವದ ಯುವಕ ಕೆನ್ನೆತ್‌ ಸಿಲ್ವಿರಾ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಆತಂಕ ಸೃಷ್ಟಿ, ಸುಳ್ಳುಸುದ್ದಿ ಹರಡುವಿಕೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 505ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • 208
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari