ನಮ್ಮ ಸುದ್ದಿ

ಹನುಮಾನ್ ಸ್ಟಿಕ್ಕರ್ ಇದ್ದರೆ ಕ್ಯಾಬ್ ಡ್ರೈವರ್ ಗೆ 50ರೂ ಹೆಚ್ಚು ಕೊಡುತ್ತೇನೆ. ಧರ್ಮದ್ರೋಹಿ ಗಳಿಗೆ ಚಪ್ಪಲಿಯಲ್ಲಿ ಬಾರಿಸಿದಂತೆ ಪೋಸ್ಟ್ ಹಾಕಿದ ಸಹೋದರಿ.

ಹನುಮಾನ್ ಸ್ಟಿಕ್ಕರ್ ಭಾರಿ ಸುದ್ದಿಯಾಗುತ್ತಿದ್ದಂತೆ ಕೆಲವು ವಿಚಾರವಾದಿಗಳು ಬುದ್ಧಿ ಇಲ್ಲದ ಬುದ್ಧಿಜೀವಿಗಳಿಗೆ ಯುವತಿಯೊಬ್ಬಳು ತನ್ನ ಪೋಸ್ಟ್ ಮೂಲಕ ಕೆನ್ನೆಗೆ ಬಾರಿಸಿದಂತೆ ಹೇಳಿದ್ದಾರೆ.

ನವ್ಯ ನವೇಲಿ ಎನ್ನುವ ಯುವತಿ ತಾನು ಪ್ರಯಾಣಿಸುವ ಕ್ಯಾಬ್ ನ ಮೇಲೆ ಹನುಮಾನ್ ಸ್ಟಿಕ್ಕರ್ ಇದ್ದರೆ ಡ್ರೈವರ್ ಗೆ 50 ರೂ ಹೆಚ್ಚು ಕೊಟ್ಟು ಪ್ರಯಾಣಿಸುತ್ತೇನೆ ಎಂದು ಹಾಕಿಕೊಂಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಹಿಂದೆ ರಶ್ಮಿ ನಾಯರ್ ಅನ್ನುವ ಕೇರಳದಲ್ಲಿ ಕಿಸ್ ಆಫ್ ಲವ್ ಆಯೋಜನೆ ಮಾಡಿ ಸುದ್ದಿಯಾಗಿದ್ದಳು. ಕೇರಳದಲ್ಲಿ ಸೆಕ್ಸ್ ರಾಕೆಟ್ ಸಿಕ್ಕಿಬಿದ್ದಿದ್ದ ರಶ್ಮಿ ನಾಯರ್ ಹನುಮಾನ್ ಸ್ಟಿಕ್ಕರ್ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಾಕಿಕೊಂಡಿದ್ದಳು. ಇವಳಿಗೆ ಸಹೋದರಿಯ ಪೋಸ್ಟ್ ಕಪಾಳ ಮೋಕ್ಷ ಮಾಡಿದಂತಾಗಿದೆ.

ನಗರದಲ್ಲಿ ಆಂಜನೇಯನ ಭಾವಚಿತ್ರವುಳ್ಳ ಉಬರ್ ಕ್ಯಾಬ್ ಗಳನ್ನು ಹತ್ತಬೇಡಿ. ಇದೆಲ್ಲ ಹಿಂದುತ್ವ ಸಂಕೇತವಾಗಿದ್ದು, ಇಂತಹ ಭಾವಚಿತ್ರ ಹಾಕಿಕೊಂಡವರು ರೇಪಿಸ್ಟ್ ಗಳು ಅಂತಾ ವಿವಾದತ್ಮಾಕ ಪೋಸ್ಟ್ ಹಾಕಿಕೊಂಡು ರಶ್ಮಿ ನಾಯರ್ ಸುದ್ದಿಯಾಗಿದ್ದಳು. ಇದಕ್ಕೆ ರಾಜ್ಯದೆಲ್ಲೆಡೆ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದರು.

  • 4.8K
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari