ವೀಡಿಯೋಗಳು

ವಿಡಿಯೋ ~ ನನ್ನ ಕುರಿತ ಅವಹೇಳನಕಾರಿ ಬರಹಕ್ಕೆ ತಕ್ಕ ಉತ್ತರ ಕೊಟ್ಟೆ ಕೊಡುತ್ತೇನೆ- ಚೈತ್ರ ಕುಂದಾಪುರ

ಹಿಂದೂ ಯುವ ವಾಹಿನಿ ಕಾರ್ಯಕರ್ತೆ ತನ್ನ ಶಬ್ದ ಭಂಡಾರದಿಂದ ದೇಶದ್ರೋಹಿಗಳ , ಧರ್ಮದ್ರೋಹಿಗಳ ಬಣ್ಣ ಬಯಲು ಮಾಡುತ್ತಿರುವ ಕರಾವಳಿಯ ಸಿಂಹಿಣಿ ಎಂದೇ ಕರೆಯಲ್ಪಡುವ ಚೈತ್ರ ಕುಂದಾಪುರ ಬಗ್ಗೆ ಕೀಡಿಗೇಡಿಗಳು ಸುಳ್ಳು ಸುದ್ದಿಯೊಂದನ್ನು ಹರಿ ಬಿಟ್ಟಿದ್ದರು ಇದಕ್ಕೆ ಪ್ರತಿಕ್ರಿಯಿಸಿರುವ ಚೈತ್ರ ಕುಂದಾಪುರ ನನ್ನ ಕುರಿತ ಅವಹೇಳನಕಾರಿ ಬರಹಕ್ಕೆ ತಕ್ಕ ಉತ್ತರ ಕೊಟ್ಟೆ ಕೊಡುತ್ತೇನೆ ಎಂದಿದ್ದಾರೆ.

  • 770
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari