ನಮ್ಮ ಸುದ್ದಿ

ಸ್ಪೋಟಕ ಸುದ್ದಿ~ಕತುವಾ ಪ್ರಕರಣಕ್ಕೆ ಸಂಬಂಧಿಸಿದ ಕೇರಳದಲ್ಲಿ ನಡೆದ ಗಲಭೆ ಹಿಂದೆ ಕಾಸರಗೋಡು ಮೂಲದ ಐಸಿಸ್ ಉಗ್ರ.

ಕೇರಳದಲ್ಲಿ ವಾಟ್ಸಾಪ್‌ನಲ್ಲಿ ಕರೆ ಕೊಟ್ಟು ನಡೆಸಿದ ಹರತಾಳ ದ ಹಿಂದೆ ಇಸ್ಲಾಮಿಕ್ ಸ್ಟೇಟ್ ಎಂಬ ಉಗ್ರವಾದಿ ಜಿಹಾದಿ ಸಂಘಟನೆ. ಮೊದಲು ಕರೆ ಕೊಟ್ಟ ವಾಟ್ಸ್‌ಅಪ್ ಅಡೀಯೋ ಸಂದೇಶ ಭಾರತೀಯ ಗೂಢಚರ ಇಲಾಖೆಗೆ ಲಭಿಸಿದೆ.

ಕಾಸರಗೋಡು ಮೂಲದ, ಇಸ್ಲಾಮಿಕ್ ಸ್ಟೇಟ್ ವಕ್ತಾರ ರಾಶಿದ್ ಅಬ್ದುಲ್ಲಾ ಅವನ ವಾಟ್ಸ್‌ಅಪ್ ಸಂದೇಶವೊಂದಿ, ಕಾಶ್ಮೀರದ ಕತುವಾ ಪ್ರಕರಣ ಸಂಬಂಧಿಸಿದಂತೆ ಬಾಲಕಿ ಮತ್ತು ಮುಸ್ಲಿಂ ಸಮುದಾಯಕ್ಕೆ ನ್ಯಾಯ ದೊರಕಲು ಕೇರಳದ ಮುಸ್ಲಿಂ ಯುವಕರು ತಯಾರಾಗಬೇಕೆಂದು ಕರೆ ನೀಡಿದ್ದಾನೆ. ಈ ಸಂದೇಶವನ್ನು ಕೇರಳದ ಕೆಲ ಉಗ್ರತ್ವ ಪ್ರತಿಪಾದಿಸುವ ಸಂಘಟನೆಯ ಕಾರ್ಯಕರ್ತರು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಕಾಶ್ಮೀರದ ಘಟನೆಗಳನ್ನು ಇಸ್ಲಾಮಿಕ್ ನೋಡಿಕೊಳ್ಳುತ್ತಿದೆ ಅದರೆ ಕೇರಳದಲ್ಲಿ ಈ ವಿಷಯಗಳ ವಿರುದ್ಧ ಉಗ್ರರೂಪದ ಚಟುವಟಿಕೆ ನಡೆಸಲು ಕರೆ ಕೊಟ್ಟಿದ್ದನು. ಕೇರಳ ಸರ್ಕಾರ ಕ್ಕೆ ಈ ಮೋದಲೀ ಮಾಹಿತಿ ಗೊತ್ತಿದ್ದರೂ ಕೆಲವರ ಒತ್ತಡದಿಂದ ವಿಷಯವನ್ನು ಬಹಿರಂಗ ಪಡಿಸಿರಲಿಲ್ಲ ಅದರೆ ಕೇಂದ್ರ ಗುಪ್ತಚರ ಇಲಾಖೆ ಇದರ ಬಗ್ಗೆ ತನಿಖೆ ನಡೆಸಿ ವಿಷಯವನ್ನು ಬಹಿರಂಗಪಡಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಸಂಘಟನೆಗಳ ನಾಯಕರ ನೇರ ಕೈವಾಡವಿರುವುದರಿಂದ ಇದರ ಬಗ್ಗೆ ತನಿಖೆ ನಡೆಸಲು ಮೀನಮೇಷ ಎಣಿಸುತ್ತಿದೆ.

ಈ ಹರತಾಳದ ಹಿಂದೆ ಸಂಘಪರಿವಾರದ ಮೇಲೆ ಅರೋಪ ಬರುವಂತೆ ಮಾಡಿ ಪ್ರಕರಣದ ದಿಕ್ಕು ತಪ್ಪಿಸಲು ಪ್ರಯತ್ನ ಪಟ್ಟಿರುವುದು ಬೆಳಕಿಗೆ ಬಂದಿದೆ. ಉಗ್ರನ voice msg ಗಲಭೆಗೆ ನೇರ ಕಾರಣ ವಾಗಿದ್ದು justice ಅಥವಾ ಹಾಶ್ ಟ್ಯಾಗ್ ಅಂತ ಹಾಕಿಕೊಂಡು ಯಾವುದೇ ಪ್ರಯೋಜನ ಇಲ್ಲ, ರಸ್ತೆಗಿಳಿಯಿರಿ ಎಂಬ ರೀತಿಯಲ್ಲಿ ಕರೆಕೊಟ್ಟಿದ್ದಾನೆ. ಅದರಿಂದ ರೊಚ್ಚಿಗೆದ್ದ ಸಮೂಹ ಗಲಭೆಯಾಗಲು ಕಾರಣವಾಗಿದೆ.

  • 532
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari