ಇತರ

ಬನ್ನಿ ಸಂಕಷ್ಟದಲ್ಲಿರುವ ಕೊಡವರಿಗೆ ಕೈಆಸರೆಯಾಗೋಣ, ನಿಮ್ಮ ಸಹಾಯದ ನಿರೀಕ್ಷೆಯಲ್ಲಿ!

ಆತ್ಮೀಯ ಸಹೃದಯಿ ಮಿತ್ರರೇ,

ಕೊಡಗು ಜಿಲ್ಲೆಯಲ್ಲಿ ಅನಾಹುತ ಸೃಷ್ಟಿಸಿದ ಮಳೆಯ ರುದ್ರ ನರ್ತನಕ್ಕೆ ಸಿಲುಕಿ ಸರ್ವಸ್ವವನ್ನು ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿರುವ ನಮ್ಮ ಬಂಧುಗಳಿಗೆ ಈಗ ತುರ್ತಾಗಿ ಸಹಾಯದ ಅವಶ್ಯವಿದೆ.
ಅವರಿಗೆ ಅವಶ್ಯವಿರುವ ವಸ್ತುಗಳನ್ನು ಪೊರೈಸಲು ಯುವ ತೇಜಸ್ಸು ಸಂಸ್ಥೆ ಮತ್ತು ವೀರಕೇಸರಿ ಫೇಸ್ಬುಕ್ ಪೇಜ್ ತಂಡ ಜಂಟಿಯಾಗಿ ಸನ್ನದ್ಧವಾಗಿದೆ. ಈ ಒಂದು ಕಾರ್ಯದಲ್ಲಿ ಉದಾರ ದಾನಿಗಳು ನಮ್ಮ ಜೊತೆ ಕೈಜೋಡಿಸಿ ಕೊಡವರ ಸಂಕಷ್ಟಕ್ಕೆ ಕೈಯಾಸರೆಯಾಗುವಿರೆಂಬ ನಿರೀಕ್ಷೆಯಲ್ಲಿ…

ಜೋಡುಪಾಲ ಭೂಕುಸಿತ ನಿರಾಶ್ರಿತರ ಶಿಬಿರಗಳಲ್ಲಿ (ಸಂಪಾಜೆ,ಕಲ್ಲುಗುಂಡಿ, ಆರಂತೋಡು) ದಿನಬಳಕೆಯ ವಸ್ತುಗಳ‌ ಅವಶ್ಯಕತೆ ಇದೆ.

ಅವಶ್ಯ ವಸ್ತುಗಳ ಪೂರೈಕೆ ಮಾಡಲು ಸಂಸ್ಥೆ ಮತ್ತು ವೀರಕೇಸರಿ ಫೇಸ್ಬುಕ್ ಪೇಜ್ ಜಂಟಿಯಾಗಿ ತೀರ್ಮಾನಿಸಿದ್ದು ದಾನಿಗಳ ಧನಸಹಾಯದ ನಿರೀಕ್ಷೆಯಲ್ಲಿದೆ.

ಸಹಾಯ ಮಾಡಲು ಇಚ್ಛಿಸುವ ದಾನಿಗಳು ಸಂಸ್ಥೆಯ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು..

〰〰〰

ನೆರವಾಗುವ ದಾನಿಗಳಿಗಾಗಿ,,

ಸಂಸ್ಥೆಯ ಬ್ಯಾಂಕ್ ಖಾತೆ ಸಂಖ್ಯೆ:

▪ ಖಾತೆ ಹೆಸರು:- YUVA TEJASSU
▪ ಖಾತೆ ಸಂಖ್ಯೆ:- 01782200083523
▪ IFSC CODE:- SYNB0000178
Syndicate Bank, Panja Branch {Sullia Tq}.
Pay Tm No.:- 9481975376
Tez: 9481975376

📝 *ಯುವ ತೇಜಸ್ಸು ಟ್ರಸ್ಟ್ (ರಿ.)*
~ ಒಂದಿಷ್ಟು ಸಮಾಜಕ್ಕಾಗಿ.

ಹೊರ ದೇಶದಲ್ಲಿರುವ ದಾನಿಗಳು ಈ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.
Ashith C.P
01782210001089
IFSC: SYNB0000178
Syndicate Bank Panja

ದಯಮಾಡಿ ನಿಮ್ಮಿಂದ ಸಾಧ್ಯವಾದಷ್ಟು ಧನ ಸಹಾಯ ಮಾಡಿ, ಆ ಸಹಾಯವನ್ನು ಸಂಕಷ್ಟದಲ್ಲಿರೋರಿಗೆ ತಲುಪಿಸುವ ಜವಾಬ್ದಾರಿ ನಮ್ಮದು.

  • 17
    Shares
Click to comment

Leave a Reply

Your email address will not be published. Required fields are marked *

To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari