ನಮ್ಮ ಸುದ್ದಿ

25 ವರ್ಷ ಖಾತೆ ತೆರೆಯಲು ಸಾಧ್ಯವಾಗದೆ ಇದ್ದ ಕೇಸರಿ ಪಡೆ ಇನ್ನೂ ಮುಂದೆ ತ್ರಿಪುರವನ್ನು ಅಳಲಿದೆ.

ದೇಶದ ರಾಜಕೀಯದಲ್ಲಿ ಮತ್ತೊಂದು ಹೊಸ ದಾಖಲೆ ಸೃಷ್ಟಿ ಯಾಗಿದೆ 20 ವರ್ಷಗಳಿಂದ ಖಾತೆ ತೆರೆಯಲು ಸಾಧ್ಯವಾಗದಿರದ ಬಿಜೆಪಿ ಸ್ಪಷ್ಟ ಬಹುಮತದಿಂದ ಒಮ್ಮೆಗೆ ಅಧಿಕಾರದ ಗದ್ದುಗೆ ಹೇರಿದೆ.

ತ್ರಿಪುರವನ್ನು 25 ವರ್ಷಗಳ ಕಾಲ ಸಿಪಿಐ (ಎಂ) ಅಡಳಿತ ನಡೆಸಿತ್ತು , 1993 ರಿಂದ ಮಾರ್ಕ್ಸಿಸ್ಟ್ ಕಮ್ಯುನಿಸ್ಟ್ ಪಾರ್ಟಿಯ (ಸಿಪಿಐ-ಎಂ) ನೇತೃತ್ವದಲ್ಲಿ ಎ ಮಾಣಿಕ್ ಸರ್ಕಾರ್ ರಾಜ್ಯ ಮುಖ್ಯಮಂತ್ರಿ ಹುದ್ದೆಯನ್ನು 20 ವರ್ಷಗಳಿಂದ ತಮ್ಮ ಮುಷ್ಟಿಯಲ್ಲಿ ಹಿಡಿದುಕೊಂಡಿದ್ದರು.

  25 ವರ್ಷಗಳಲ್ಲಿ ಬಿಜೆಪಿ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗಿರಲಿಲ್ಲ. ಆದರೆ ಈ ಚುನಾವಣೆಯಲ್ಲಿ ಫಲಿತಾಂಶಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ ಮತ್ತು ಬಿಜೆಪಿ ತನ್ನ ಹೊಸ ದಾಖಲೆಯನ್ನು ನಿರ್ಮಿಸಿದೆ. ಬಾಜಪಾ ಸಂಪೂರ್ಣ ಬಹುಮತದಿಂದ ತ್ರಿಪುರದ ಸಿಪಿಐಎಮ್ ನಾ ಭದ್ರಕೋಟೆ ಯನ್ನು ಚಿಂದಿ ಮಾಡಿದೆ.

ತ್ರಿಪುರದ 59 ಸ್ಥಾನಗಳಲ್ಲಿ ಬಿಜೆಪಿ 32 ಸ್ಥಾನಗಳನ್ನು ಪಡೆದಿದೆ. 

  • 352
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari