ನಮ್ಮ ಸುದ್ದಿ

ಅಕ್ರಮ ಕಾಸಾಯಿ ಖಾನೆಗಳ ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ.

ಅಕ್ರಮ ಕಾಸಾಯಿಖಾನೆಗಳಿಗೆ ಲೆಕ್ಕವಿಲ್ಲ ದೂರು ನೀಡಿದರು ತನಿಖೆ ಮಾಡಲು ಹಿಂದೆ ಮುಂದೆ ಯೋಚಿಸುವ ಕೆಲವು ಪೋಲಸಿರು, ಇನ್ನು ಅಕ್ರಮ ಖಾಸಯಿ ಖಾನೆಗೆ ಬೀಗ ಜಡಿಯದಿದ್ದರೆ ಸಸ್ಪೇಂಡ್ ಹಾಗುವುದೇಂತು ಖಚಿತ.

ಬೆಳಗಾವಿಯ ಅಟೋ ನಗರದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಖಾಸಯಿಖಾನೆಗಳ ಬಗ್ಗೆ ದೂರು ನೀಡಿದರು ಕ್ಯಾರೆ ಅನ್ನದ ಪೋಲಿಸರು ಖಾಕಿ ಕಳೆದುಕೊಳ್ಳುವ ಬೀತಿಯಲ್ಲಿದ್ಸಾರೆ.

ಗುಪ್ತಚರ ಇಲಾಖೆ ಮಾಹಿತಿ ಮೆರೆಗೆ ಬೆಳಗಾವಿ ನಗರದ ಮೇಲೆ ಕಣ್ಣುಟ್ಟಿರುವ ಕೇಂದ್ರ ಗೃಹ ಇಲಾಖೆ ಅಕ್ರಮ ಕಾಸಾಯಿ ಖಾನೆ ಅಗೂ ಅಕ್ರಮ ಬಾಂಗ್ಲಾ ವಾಸಿಗಳ ಬಗ್ಗೆ ಕೇಂದ್ರ ಗೃಹ ಕಛೇರಿ ಪೋಲಿಸ್ ಮಹಾ ನಿರ್ದೇಶಕ ರಿಂದ ಮಾಹಿತಿ ಕೇಳಿರುವ ಸುದ್ದಿ ಹೋರಬಿದ್ದಿದೆ.

ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಇಲಾಖ ಸಚಿವಾಲಯ ಸ್ಪಷ್ಟ ಸೂಚನೆಯನ್ನು ಅಧಿಕಾರಿಗೆ ರವಾನಿಸಿದೆ.

ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಕೇಸ್ ದಾಖಲಿಸಿರುವ ವಕೀಲರು ಮಾಳಮಾರುತಿ ಠಾಣೆಯ 4 ಪೋಲಿಸರ ಮೇಲೆ ಕ್ರಮಕೈಗೋಳ್ಳುವ ಸಾಧ್ಯತೆ ಹೇಚ್ಚಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಬಿಜೆಪಿ ಅಕ್ರಮ ಖಾಸಾಯಿಕಾನೆಗಳ ಪ್ರಕರಣವನ್ನು ಗಂಭಿರವಾಗಿ ತೆಗೆದುಕೊಂಡಿದ್ದು ಇದರ ಹಿಂದೆ ಇರುವ ವ್ಯಕ್ತಿಗಳ ಮತ್ತು ಕಸಾಯಿಖಾನೆಗಳನ್ನು ಬಂದ್ ಮಾಡಿಸುವಂತೆ ದ್ರೋಹಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಉಗ್ರ ಹೋರಾಟಕ್ಕೆ ಸಜ್ಜಾಗಿದೆ ಎಂದು ಬಿಜೆಪಿಯ ಅಂತರಿಕ ಮೂಲಗಳು ಹೇಳಿವೆ.

  • 379
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari