ನಮ್ಮ ಸುದ್ದಿ

CBI ಆಧಿಕಾರಿಗೆ ಧಮ್ಕಿ ಹಾಕಿದ ಚಿದಂಬರಂ ಪುತ್ರ . ಇಂತಹವರು ಪುನಃ ಅಧಿಕಾರಕ್ಕೆ ಬಂದರೆ ನಮ್ಮ ಜೀವನವನ್ನು ನರಕ ಮಾಡಲು ಹೇಸುವುದಿಲ್ಲ

ಕಾಂಗ್ರೆಸ್ಸಿಗರಿಗೆ ತನ್ನ ಅಹಂಕಾರ ಇನ್ನೂ ಇಳಿದಿಲ್ಲ ಮಗನ ಬಂದನವಾಗುತ್ತಿದ್ದಂತೆ ಲಂಡನ್ ಗೆ ಹಾರಿದ್ದಾರೆ ಕಾಂಗ್ರೆಸ್ ನಾಯಕ ಚಿದಂಬರಂ, ಇನ್ನೂ ಚಿದಂಬರಂ ಪುತ್ರ ಕಾರ್ತಿ ಯನ್ನು ಇಂದು ಕೊರ್ಟಿಗೆ ಹಾಜರು ಪಡಿಸಲಾಗಿದೆ. CBI ವಶದಲ್ಲಿರುವ ಕಾರ್ತಿ ಚಿದಂಬರಂ ಅಹಂಕಾರಕ್ಕೆನು ಕಮ್ಮಿಯಾಗಿಲ್ಲ, ಕರ್ತವ್ಯದಲ್ಲಿದ್ದ ಸಿ ಬಿ ಐ ಆಧಿಕಾರಿಗೆ ಧಮ್ಕಿ ಹಾಕಿದ್ದಾನೆ.

 ನ್ಯಾಯಲಯವು ಕಾರ್ತಿ ಚಿದಂಬರ ನನ್ನು 5 ದಿನಗಳ ವರೆಗೆ CBI ಕಸ್ಟಡಿಗೆ ನೀಡಿದೆ.ಇಷ್ಟೇ ಅಲ್ಲ ನ್ಯಾಯಧಿಷರು 5 ದಿನಗಳವರೆಗೆ ಹೊರಗಿನ ಉಟ ಉಪಾಹಾರ ನೀಡಲು ಸಹ ಅನುಮತಿ ನೀಡಿದ್ದಾರೆ. ಕಾರ್ತಿ ಚಿದಬರಂ ಮೇಲೆ ದಯೆ ತೋರಿಸಿರುವ ಜಡ್ಜ್ ಕಾಂಗ್ರೆಸ್ ಅವಧಿಯಲ್ಲಿ ಕೆಲವರಿಗೆ ಕರುಣೆ ತೋರಿಸಿ ಇಂದು ದಿಲ್ಲಿಯಲ್ಲಿ ರಾಜಕೀಯ ನಡೆಸುತ್ತಿದ್ದಾರೆ. ಇವರ ಈ ದಯೆ ಯಿಂದ 5 ದಿನಗಳ ನಂತರ ಕಾರ್ತಿಗೆ ಬೆಲ್ ಕೂಡಾ ಕರುಣಿಸಬಹುದು.

 CBI ಅಧಿಕಾರಿಗೆ ದಮ್ಕಿ ಹಾಕಿರು ಕಾರ್ತಿ ಚಿದಂಬರಂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ನಿಮ್ಮ ಜೀವನವನ್ನು ನರಕ ಮಾಡುತ್ತೆನೆ ಎಂದು ಹೇಳಿದ್ದಾನೆ. ಕಸ್ಟಡಿಯಲ್ಲಿಯು ಅಧಿಕಾರಿಗೆ ಧಮ್ಕಿ ಹಾಕಿರುವ ಲೂಟಿಕೊರನ ಅಂಹಕಾರ ಎಷ್ಟಿರಬಹುದು ಒಮ್ಮೆ ಯೋಚಿಸಿಬಂಧುಗಳೆ ಇಂತಹವರ ಕೈಗೆ ಮುಂದೆ ಅಧಿಕಾರ ಕೊಟ್ಟರೆ ನಮ್ಮ ಜೀವನವು ನರಕ ಮಾಡಲು ಹೇಸುವುದಿಲ್ಲ ಈ ಕಾಂಗ್ರಸ್ಸಿಗರು.

  • 635
    Shares
To Top

Hey there!

Forgot password?

Forgot your password?

Enter your account data and we will send you a link to reset your password.

Your password reset link appears to be invalid or expired.

Close
of

Processing files…

error: Copy ಮಾಡಬೇಡಿ, ದಯವಿಟ್ಟು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ - Veerakesari